
ಮೀರತ್, ಅ. 28: ಪ್ರಧಾನಿ ಮೋದಿ ಇಂದು ಮೀರತ್ ಮೆಟ್ರೋ ಮತ್ತು ನಮೋ ಭಾರತ್ RRTS ರೈಲಿಗೆ ಚಾಲನೆ ನೀಡಿದರು. ₹12,930 ಕೋಟಿ ವೆಚ್ಚದ ಬೃಹತ್ ಯೋಜನೆ.
ವಿಶೇಷತೆಗಳು:
– 82 ಕಿ.ಮೀ ದೆಹಲಿ-ಮೀರತ್ ಕಾರಿಡಾರ್
– ಪ್ರಯಾಣ ಸಮಯ 1 ಗಂಟೆಗಿಂತ ಕಡಿಮೆ
– ಮೀರತ್ ಮೆಟ್ರೋ: 21 ಕಿ.ಮೀ, 12 ನಿಲ್ದಾಣ, 30 ನಿಮಿಷದಲ್ಲಿ ಪ್ರಯಾಣ
– ಸೌಲಭ್ಯ: AC, CCTV, USB ಚಾರ್ಜಿಂಗ್, 700+ ಪ್ರಯಾಣಿಕರ ಸಾಮರ್ಥ್ಯ–