Headlines
14 ವರ್ಷದ ಹುಡುಗನ ಸಿಕ್ಸರ್ ಸುನಾಮಿ! 53 ಎಸೆತದಲ್ಲಿ 204 ರನ್, 28 ಸಿಕ್ಸರ್ – ಯುಎಇ ಬೌಲರ್‌ಗಳು ತತ್ತರ!

14 ವರ್ಷದ ಹುಡುಗನ ಸಿಕ್ಸರ್ ಸುನಾಮಿ! 53 ಎಸೆತದಲ್ಲಿ 204 ರನ್, 28 ಸಿಕ್ಸರ್ – ಯುಎಇ ಬೌಲರ್‌ಗಳು ತತ್ತರ!

ದುಬೈ, ನವೆಂಬರ್ 24: ಇದು ಕ್ರಿಕೆಟ್ ಅಲ್ಲ ಗುರು… ಇದು ಸುನಾಮಿ! 14 ವರ್ಷದ ಹುಡುಗ… ಹೆಸರು ವೈಭವ್ ಸೂರ್ಯವಂಶಿ! ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ನಲ್ಲಿ ಯುಎಇ ವಿರುದ್ಧ ಅವನು ಮಾಡಿದ್ದು ನೋಡಿ ಇಡೀ ಕ್ರಿಕೆಟ್ ಜಗತ್ತೇ ಶಾಕ್ ಆಗಿದೆ! 53 ಎಸೆತ… 204 ರನ್… 28 ಸಿಕ್ಸರ್! ಹೌದು, ನೀವು ಓದಿದ್ದು ನಿಜ! ತಪ್ಪಾಗಿ ಟೈಪ್ ಆಗಿಲ್ಲ! ಭಾರತ ಎ ತಂಡಕ್ಕೆ ಗೆಲ್ಲೋಕೆ 250 ರನ್ ಟಾರ್ಗೆಟ್ ಇತ್ತು. ಎಲ್ಲರೂ “ಕಷ್ಟ” ಅಂದ್ಕೊಂಡಿದ್ರು. ಆದ್ರೆ ವೈಭವ್…

Read Full News
ಪಾಕ್ ಬೌಲರ್‌ಗಳಿಗೆ ಬೆವರಿಳಿಸಿದ ಅಭಿಷೇಕ್! ಒಂದೇ ಓವರ್‌ನಲ್ಲಿ 24 ರನ್, 42 ಎಸೆತದಲ್ಲಿ 70 – ಭಾರತಕ್ಕೆ ಭರ್ಜರಿ ಕಮ್‌ಬ್ಯಾಕ್!

ಪಾಕ್ ಬೌಲರ್‌ಗಳಿಗೆ ಬೆವರಿಳಿಸಿದ ಅಭಿಷೇಕ್! ಒಂದೇ ಓವರ್‌ನಲ್ಲಿ 24 ರನ್, 42 ಎಸೆತದಲ್ಲಿ 70 – ಭಾರತಕ್ಕೆ ಭರ್ಜರಿ ಕಮ್‌ಬ್ಯಾಕ್!

ದೋಹಾ, ನವೆಂಬರ್ 22: ನೇಪಾಳ ವಿರುದ್ಧ ಕೇವಲ 9 ರನ್… ಎಲ್ಲರೂ “ಅಭಿಷೇಕ್ ಫಾರ್ಮ್ ನಲ್ಲಿ ಇಲ್ಲ” ಅಂದ್ರು. ಆದರೆ ಪಾಕಿಸ್ತಾನ ಅಂದ ತಕ್ಷಣ ಈ ಹುಡುಗನ ರಕ್ತವೇ ಬೇರೆ! ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಗ್ರೂಪ್ ಪಂದ್ಯದಲ್ಲಿ ಪಾಕಿಸ್ತಾನ ಎ ತಂಡ 314 ರನ್ ಗುರಿ ಕೊಟ್ಟಿತು. ಭಾರತ ಎ ತಂಡ? ಶುರು ಆಗುತ್ತಿದ್ದಂತೆ 26 ರನ್‌ಗೆ 2 ವಿಕೆಟ್ ಡೌನ್! ಇಡೀ ಡ್ರೆಸ್ಸಿಂಗ್ ರೂಂ ಸೈಲೆಂಟ್! ಆಗ ಬಂದ್ರು… ಅಭಿಷೇಕ್ ಶರ್ಮಾ! ಬಂದಿದ್ದೇ ಬಿರುಗಾಳಿಯಂತೆ!…

Read Full News
ಸ್ಯಾಂಡ್ ಪೇಪರ್ ಹಗರಣ ಮತ್ತೆ ಸ್ಫೋಟ! ಬ್ಯಾನ್‌ಕ್ರಾಫ್ಟ್ ಬಾಂಬ್: “ತಪ್ಪು ಮಾಡಿದ್ದು ನಾವು ಮೂವರಲ್ಲ, ಇಡೀ ಟೀಮ್ ಗೆ ಗೊತ್ತಿತ್ತು!” ಕಮ್ಮಿನ್ಸ್, ಸ್ಟಾರ್ಕ್, ಹ್ಯಾಜಲ್ ವುಡ್ ಹೆಸರು ಬಹಿರಂಗ!

ಸ್ಯಾಂಡ್ ಪೇಪರ್ ಹಗರಣ ಮತ್ತೆ ಸ್ಫೋಟ! ಬ್ಯಾನ್‌ಕ್ರಾಫ್ಟ್ ಬಾಂಬ್: “ತಪ್ಪು ಮಾಡಿದ್ದು ನಾವು ಮೂವರಲ್ಲ, ಇಡೀ ಟೀಮ್ ಗೆ ಗೊತ್ತಿತ್ತು!” ಕಮ್ಮಿನ್ಸ್, ಸ್ಟಾರ್ಕ್, ಹ್ಯಾಜಲ್ ವುಡ್ ಹೆಸರು ಬಹಿರಂಗ!

ಕೇಪ್ ಟೌನ್ 2018 – ಆ ದಿನ ಕ್ರಿಕೆಟ್ ಜಗತ್ತು ಬೆಚ್ಚಿ ಬಿದ್ದಿತ್ತು! ಜೇಬಿನಿಂದ ಹಳದಿ ಬಣ್ಣದ ಸ್ಯಾಂಡ್ ಪೇಪರ್ ತೆಗೆದು ಚೆಂಡನ್ನು ಉಜ್ಜುತ್ತಿದ್ದ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದರು. ಇಡೀ ಜಗತ್ತು ನೋಡ್ತಾ ಇತ್ತು. ಆಸ್ಟ್ರೇಲಿಯಾ ಕ್ರಿಕೆಟ್ ನ ಮುಖವೇ ಕಪ್ಪಾಗಿತ್ತು. ಆಗ ಶಿಕ್ಷೆಯಾದದ್ದು ಕೇವಲ 3 ಜನರಿಗೆ. – ಸ್ಟೀವ್ ಸ್ಮಿತ್ – 1 ವರ್ಷ ನಿಷೇಧ – ಡೇವಿಡ್ ವಾರ್ನರ್ – 1 ವರ್ಷ ನಿಷೇಧ + ನಾಯಕತ್ವಕ್ಕೆ ಜೀವನಪೂರ್ತಿ ಬ್ಯಾನ್ –…

Read Full News
ಆರ್ಯವೀರ್ ಆರ್ಭಟ… ಭರ್ಜರಿ ಸೆಂಚುರಿ ಸಿಡಿಸಿದ ಜೂನಿಯರ್ ಸೆಹ್ವಾಗ್

ಆರ್ಯವೀರ್ ಆರ್ಭಟ… ಭರ್ಜರಿ ಸೆಂಚುರಿ ಸಿಡಿಸಿದ ಜೂನಿಯರ್ ಸೆಹ್ವಾಗ್

  ವೀರೇಂದ್ರ ಸೆಹ್ವಾಗ್ ಮತ್ತೆ ಬಂದ್ರಾ? TV ಮುಂದೆ ಕೂತಿದ್ದ ಫ್ಯಾನ್ಸ್ ಎಲ್ಲಾ ಒಂದೇ ಮಾತು ಹೇಳ್ತಿದ್ರು! “ಇದು ಸೆಹ್ವಾಗ್ ಆಟನೇ!” ಆದ್ರೆ ಅದು ಅಪ್ಪ ಅಲ್ಲ ಗುರು, ಮಗ! ಆರ್ಯವೀರ್ ಸೆಹ್ವಾಗ್! U-19 ಏಷ್ಯಾಕಪ್ ನಲ್ಲಿ UAE ವಿರುದ್ಧ ಆರ್ಯವೀರ್ ಮಾಡಿದ್ದು ಸಾಮಾನ್ಯ ಆಟ ಅಲ್ಲ, ಸಿಡಿಲಬ್ಬರ! ಮೊದಲು ಟೀಂ ಸಂಕಷ್ಟದಲ್ಲಿ ಇತ್ತು! ಟಾಸ್ ಗೆದ್ದ UAE ಬೌಲಿಂಗ್ ತಗೊಂಡಿತು. ಭಾರತಕ್ಕೆ ಕೆಟ್ಟ ಆರಂಭ! ನಾಯಕ ಲಕ್ಷ್ಯ ರೈಚಂದಾನಿ ಕೇವಲ 17 ರನ್ ಗೆ ಔಟ್!…

Read Full News
IND vs NZ 3rd ODI ರದ್ದಾ? ಹ್ಯಾಮಿಲ್ಟನ್‌ನಲ್ಲಿ ದಿನವಿಡೀ ಮಳೆ! ಟಾಸ್ ಕೂಡ ಆಗೋದು ಡೌಟ್!`

IND vs NZ 3rd ODI ರದ್ದಾ? ಹ್ಯಾಮಿಲ್ಟನ್‌ನಲ್ಲಿ ದಿನವಿಡೀ ಮಳೆ! ಟಾಸ್ ಕೂಡ ಆಗೋದು ಡೌಟ್!`

ಮತ್ತೆ ಅದೇ ಕಥೆ! ಮಳೆ… ಮಳೆ… ಮಳೆ! ಕ್ರಿಕೆಟ್ ನೋಡೋಕೆ ಕೂತಿದ್ವಿ ಅಂದ್ರೆ ಮಳೆ ಬರೋದೇ? IND vs NZ ಸರಣಿಲಿ ಇದೇ ಆಗ್ತಿದೆ ಗುರು! ಮೊದಲ ಪಂದ್ಯ – ಮಳೆ! ಎರಡನೇ ಪಂದ್ಯ – ಮಳೆ! ಈಗ ಮೂರನೇ ಪಂದ್ಯಕ್ಕೂ ಮಳೆ ವಿಲನ್ ಆಗಿ ಬಂದಿದೆ! ಟೀಂ ಇಂಡಿಯಾ ಫುಲ್ ಫಾರ್ಮ್ ನಲ್ಲಿ ಇದೆ, ಆದ್ರೆ… ಭಾರತ 2-0 ಮುನ್ನಡೆಯಲ್ಲಿದೆ! ಬೌಲಿಂಗ್ ಸೂಪರ್! 3ನೇ ಪಂದ್ಯ ಗೆದ್ದು 3-0 ಮಾಡಿ ಸರಣಿ ಕ್ಲೀನ್ ಸ್ವೀಪ್ ಮಾಡೋ…

Read Full News
IND vs SL: ದೆಹಲಿ ಏಕದಿನ ಪಂದ್ಯಕ್ಕೆ ಕಂಟಕ? ಸ್ಥಳ ಬದಲಾಯಿಸಲು DDCA ಮನವಿ!

IND vs SL: ದೆಹಲಿ ಏಕದಿನ ಪಂದ್ಯಕ್ಕೆ ಕಂಟಕ? ಸ್ಥಳ ಬದಲಾಯಿಸಲು DDCA ಮನವಿ!

ನವದೆಹಲಿ: ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸ ಮುಗಿಸಿ ಬಂದ ಬಳಿಕ ಶ್ರೀಲಂಕಾ ವಿರುದ್ಧ ತವರಿನಲ್ಲಿ ಸರಣಿ ಆಡಲಿದೆ. ಆದ್ರೆ ಈ ಸರಣಿಯ ಮೊದಲ ಏಕದಿನ ಪಂದ್ಯದ ಆಯೋಜನೆಗೆ ಈಗ ಅಡ್ಡಿ ಎದುರಾಗಿದೆ. ಡಿಸೆಂಬರ್ 13ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಭಾರತ-ಶ್ರೀಲಂಕಾ ಮೊದಲ ಏಕದಿನ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ DDCA (ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ) BCCIಗೆ ಅಧಿಕೃತ ಮನವಿ ಮಾಡಿದೆ. ಕಾರಣ ಏನು? DDCA ಮೂಲಗಳ ಪ್ರಕಾರ ಎರಡು ಪ್ರಮುಖ ಕಾರಣಗಳಿವೆ: 1….

Read Full News
ಶಾಕ್ ಮೇಲೆ ಶಾಕ್! ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಟೀಂ ಇಂಡಿಯಾಗೆ ಮತ್ತೆ ಮುಖಭಂಗ – ಪಾಕ್ ಬಳಿಕ ಈಗ ಯುಎಇ ಎದುರು ಹೀನಾಯ ಸೋಲು!

ಶಾಕ್ ಮೇಲೆ ಶಾಕ್! ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಟೀಂ ಇಂಡಿಯಾಗೆ ಮತ್ತೆ ಮುಖಭಂಗ – ಪಾಕ್ ಬಳಿಕ ಈಗ ಯುಎಇ ಎದುರು ಹೀನಾಯ ಸೋಲು!

  ಹಾಂಗ್ ಕಾಂಗ್: ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕಥೆ ಮುಗೀತು! ಮೊನ್ನೆ ಪಾಕಿಸ್ತಾನ್ ಎದುರು ನಾಚಿಕೆಗೇಡಿನ ಸೋಲು ಕಂಡಿದ್ದ ಭಾರತ, ಈಗ ಅಸೋಸಿಯೇಟ್ ತಂಡ ಯುಎಇ ಎದುರು ಕೂಡ ಅಡ್ಡಾದಿಡ್ಡಿ ಬಿದ್ದಿದೆ. ಕ್ರಿಕೆಟ್ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ನಿತೀಶ್, ತೆವಾಟಿಯಾ, ಶಶಾಂಕ್ ಫ್ಲಾಪ್ ಶೋ! ಮಿಷನ್ ರೋಡ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಕ್ಯಾಪ್ಟನ್ ಖಾಲಿದ್ ಶಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದ್ರೆ ಭಾರತದ ಬ್ಯಾಟಿಂಗ್ ನೋಡಿದ್ರೆ ಕಣ್ಣೀರು ಬರುತ್ತೆ!…

Read Full News
ಕಣ್ಣೀರಿಟ್ಟ ಹರ್ಮನ್‌ಪ್ರೀತ್! 41 ಎಸೆತದಲ್ಲಿ 91 ರನ್ – ಬಳಿಕ ಮೈಕ್ ಮುಂದೆ ಭಾವುಕ!

ಕಣ್ಣೀರಿಟ್ಟ ಹರ್ಮನ್‌ಪ್ರೀತ್! 41 ಎಸೆತದಲ್ಲಿ 91 ರನ್ – ಬಳಿಕ ಮೈಕ್ ಮುಂದೆ ಭಾವುಕ!

ರಾಯ್‌ಪುರದ ಮೈದಾನದಲ್ಲಿ ಹರ್ಮನ್‌ಪ್ರೀತ್ ಕೌರ್ ಅಬ್ಬರ! 🔥 ಜಿಂಬಾಬ್ವೆ ವಿರುದ್ಧ 41 ಎಸೆತದಲ್ಲಿ 91 ರನ್ (10×4, 6×6) ಚಚ್ಚಿ ಭಾರತಕ್ಕೆ 216 ರನ್‌ಗಳ ಬೃಹತ್ ಮೊತ್ತ ತಂದುಕೊಟ್ಟರು. ಆದ್ರೆ ಅದಕ್ಕಿಂತ ದೊಡ್ಡ ಸುದ್ದಿ ಆಗಿದ್ದು ಸಂದರ್ಶನದಲ್ಲಿ! ಮಧ್ಯಂತರ ಸಂದರ್ಶನದಲ್ಲಿ ಮಾತನಾಡುತ್ತಾ ಹರ್ಮನ್ ಕಣ್ಣೀರಿಟ್ಟರು! 😢 “ನಾನು ನನ್ನ ಆಟವನ್ನು ಆನಂದಿಸಬೇಕು ಅಂದ್ಕೊಂಡೆ. ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಬೇಕು ಅನ್ನೋದೇ ನನ್ನ ಉದ್ದೇಶ” – ಅಂದ ಹರ್ಮನ್, ಮಾಜಿ ಕೋಚ್ WV ರಾಮನ್ ಅವರಿಗೆ ಧನ್ಯವಾದ ಹೇಳಿದರು…

Read Full News