14 ವರ್ಷದ ಹುಡುಗನ ಸಿಕ್ಸರ್ ಸುನಾಮಿ! 53 ಎಸೆತದಲ್ಲಿ 204 ರನ್, 28 ಸಿಕ್ಸರ್ – ಯುಎಇ ಬೌಲರ್ಗಳು ತತ್ತರ!
ದುಬೈ, ನವೆಂಬರ್ 24: ಇದು ಕ್ರಿಕೆಟ್ ಅಲ್ಲ ಗುರು… ಇದು ಸುನಾಮಿ! 14 ವರ್ಷದ ಹುಡುಗ… ಹೆಸರು ವೈಭವ್ ಸೂರ್ಯವಂಶಿ!…
ದುಬೈ, ನವೆಂಬರ್ 24: ಇದು ಕ್ರಿಕೆಟ್ ಅಲ್ಲ ಗುರು… ಇದು ಸುನಾಮಿ! 14 ವರ್ಷದ ಹುಡುಗ… ಹೆಸರು ವೈಭವ್ ಸೂರ್ಯವಂಶಿ! ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ನಲ್ಲಿ ಯುಎಇ ವಿರುದ್ಧ ಅವನು ಮಾಡಿದ್ದು ನೋಡಿ ಇಡೀ ಕ್ರಿಕೆಟ್ ಜಗತ್ತೇ ಶಾಕ್ ಆಗಿದೆ! 53 ಎಸೆತ… 204 ರನ್… 28 ಸಿಕ್ಸರ್! ಹೌದು, ನೀವು ಓದಿದ್ದು ನಿಜ! ತಪ್ಪಾಗಿ ಟೈಪ್ ಆಗಿಲ್ಲ! ಭಾರತ ಎ ತಂಡಕ್ಕೆ ಗೆಲ್ಲೋಕೆ 250 ರನ್ ಟಾರ್ಗೆಟ್ ಇತ್ತು. ಎಲ್ಲರೂ “ಕಷ್ಟ” ಅಂದ್ಕೊಂಡಿದ್ರು. ಆದ್ರೆ ವೈಭವ್…
ಕಠ್ಮಂಡು, ನವೆಂಬರ್ 24: ಬೆಳಿಗ್ಗೆ 7 ಗಂಟೆ… ಎಲ್ಲರೂ ನಿದ್ದೆಯಿಂದ ಏಳ್ತಾ ಇದ್ದ ಟೈಮ್… ಇದ್ದಕ್ಕಿದ್ದಂತೆ ಮನೆ, ಬೆಡ್, ಎಲ್ಲಾ ಅಲುಗಾಡೋಕೆ ಶುರು! ನೇಪಾಳದಲ್ಲಿ ಮತ್ತೆ ಭೂಮಿ ನಡುಗಿದೆ! ತೀವ್ರತೆ ಎಷ್ಟು ಗೊತ್ತಾ? ಅಮೆರಿಕದ USGS ಪ್ರಕಾರ 5.3, ಆದ್ರೆ ನೇಪಾಳದವರ ಪ್ರಕಾರ 5.6! ಕೇಂದ್ರಬಿಂದು – ಕೋಶಿ ಪ್ರಾಂತ್ಯದ ಲೆಲೆಪ್, ತಾಪ್ಲೆಜಂಗ್ ಜಿಲ್ಲೆಯ ಓಲಾಂಗ್ಚುಂಗ್ ಗೋಲಾ ಬಳಿ. ಅದು ನೇಪಾಳ-ಟಿಬೆಟ್ ಬಾರ್ಡರ್! ಭೂಮಿಯ ಒಳಗೆ 20 ಕಿಲೋಮೀಟರ್ ಆಳದಲ್ಲಿ ಕಂಪನ ಶುರು ಆಗಿದೆ ಅಂತ NCS ಹೇಳಿದೆ….
ದೋಹಾ, ನವೆಂಬರ್ 22: ನೇಪಾಳ ವಿರುದ್ಧ ಕೇವಲ 9 ರನ್… ಎಲ್ಲರೂ “ಅಭಿಷೇಕ್ ಫಾರ್ಮ್ ನಲ್ಲಿ ಇಲ್ಲ” ಅಂದ್ರು. ಆದರೆ ಪಾಕಿಸ್ತಾನ ಅಂದ ತಕ್ಷಣ ಈ ಹುಡುಗನ ರಕ್ತವೇ ಬೇರೆ! ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಗ್ರೂಪ್ ಪಂದ್ಯದಲ್ಲಿ ಪಾಕಿಸ್ತಾನ ಎ ತಂಡ 314 ರನ್ ಗುರಿ ಕೊಟ್ಟಿತು. ಭಾರತ ಎ ತಂಡ? ಶುರು ಆಗುತ್ತಿದ್ದಂತೆ 26 ರನ್ಗೆ 2 ವಿಕೆಟ್ ಡೌನ್! ಇಡೀ ಡ್ರೆಸ್ಸಿಂಗ್ ರೂಂ ಸೈಲೆಂಟ್! ಆಗ ಬಂದ್ರು… ಅಭಿಷೇಕ್ ಶರ್ಮಾ! ಬಂದಿದ್ದೇ ಬಿರುಗಾಳಿಯಂತೆ!…
ಮಧುರೈ, ನವೆಂಬರ್ 22: ಮುರುಗನ್ ಭಕ್ತರಿಗೆ ಬಿಗ್ ಗುಡ್ ನ್ಯೂಸ್ ಸಿಕ್ಕಿದೆ. ತಮಿಳುನಾಡಿನ ಮಧುರೈ ಜಿಲ್ಲೆಯ ಪ್ರಸಿದ್ಧ ತಿರುಪರಂಕುಂಡ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ನವೆಂಬರ್ 24, ಮಂಗಳವಾರ ಕಾರ್ತಿಕ ದೀಪದ ದಿನದಂದು ದೀಪತೂಣ್ (Deepathoon) ಬಳಿ ದೀಪ ಬೆಳಗಲು ಒನ್ ಟೈಮ್ ವ್ಯವಸ್ಥೆಯಾಗಿ ಅವಕಾಶ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠ ಆದೇಶಿಸಿದೆ. ಸುಪ್ರೀಂ ಕೋರ್ಟ್ ಹಾಕಿದ ಷರತ್ತುಗಳು ಏನು?…
ಚಿತ್ರದುರ್ಗ, ನವೆಂಬರ್ 21: ಚಿತ್ರದುರ್ಗ ಜಿಲ್ಲೆಯಲ್ಲಿ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ರಾಜಹಂಸ ಬಸ್ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು, ಕ್ಷಣಾರ್ಧದಲ್ಲಿ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ. ಸೀಬಾರ ಸಮೀಪದ ಗೋಶಾಲೆ ಬಳಿ ಈ ಘಟನೆ ನಡೆದಿದೆ. ಬಸ್ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿತ್ತು. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ಶಂಕೆ ಬಸ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ…
ವಾಷಿಂಗ್ಟನ್, ನವೆಂಬರ್ 21: ದುಬೈನಿಂದ ಟೆಲ್ ಅವೀವ್ಗೆ ಹೋಗುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದಿದ್ದ ಆಘಾತಕಾರಿ ಘಟನೆಯನ್ನೇ ಮಾದರಿಯಾಗಿಟ್ಟುಕೊಂಡು ಮತ್ತೊಂದು ದಾಳಿ ನಡೆಸುವಂತೆ ಅಲ್ ಖೈದಾ ಬೆಂಬಲಿಗರು ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದಾರೆ. ಈ ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಅಮೆರಿಕದ ಭದ್ರತಾ ಸಂಸ್ಥೆಗಳು ಎಚ್ಚೆತ್ತುಕೊಂಡಿದ್ದು, ದೇಶಾದ್ಯಂತ ವಿಮಾನಯಾನ ಕ್ಷೇತ್ರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎಫ್ಬಿಐ, ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಮತ್ತು ಸಾರಿಗೆ ಭದ್ರತಾ ಆಡಳಿತ (TSA) ಜಂಟಿಯಾಗಿ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಮತ್ತು ಏರ್ ಕಾರ್ಗೋ ಕಂಪನಿಗಳಿಗೆ…
ಮಂಡ್ಯ, ನ.20: ನಗರದ ಮಹಾವೀರ ವೃತ್ತದಲ್ಲಿ ನಡು ರಸ್ತೆಯಲ್ಲೇ ಹೈಡ್ರಾಮಾ! ಕೆಎಸ್ಆರ್ಟಿಸಿ ಬಸ್ಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ, ಯುವಕನೊಬ್ಬ ಜೋರಾಗಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದಾನೆ. ಏಕಾಏಕಿ ನಡೆದ ಈ ಘಟನೆಯಿಂದ ಅಲ್ಲಿದ್ದ ಜನರಲ್ಲಿ ಒಂದು ಕ್ಷಣ ಆತಂಕ, ಗೊಂದಲ! ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಘೋಷಣೆ ಕೂಗಿದ ವ್ಯಕ್ತಿಯನ್ನ ಪತ್ತೆ ಮಾಡಿದ್ದಾರೆ. ಆರೋಪಿ ಯಾರು? ಶಂಕರಮಠ ನಿವಾಸಿ ಅಬ್ಬುಲ್ ಸತ್ತಾರ್ ಎಂದು ಗುರುತು ಪತ್ತೆಯಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಗೊಂದಲ ಸೃಷ್ಟಿಸಿ, ಕಿರಿಕಿರಿ ಮಾಡಿದ ಆರೋಪದ ಮೇಲೆ ಮಂಡ್ಯ ಪೂರ್ವ…
ಗೋರಖ್ಪುರ, ನವೆಂಬರ್ 19: ಉತ್ತರ ಪ್ರದೇಶದ ರಾಜಕೀಯದಲ್ಲಿ ಇದೀಗ ಫುಲ್ ಹೈ ವೋಲ್ಟೇಜ್ ಡ್ರಾಮಾ! ಅಯೋಧ್ಯೆ ಕ್ಷೇತ್ರ ಯಾರದು ಎಂಬುದಕ್ಕೆ ಯೋಗಿ Vs ಅಖಿಲೇಶ್ ನೇರ ಫೈಟ್ ಫಿಕ್ಸ್ ಆಗುತ್ತಾ? ಹೌದು ಗುರು, ಇಂದು ಗೋರಖ್ಪುರದ ಕ್ಯಾಂಪಿಯರ್ಗಂಜ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ *ಯೋಗಿ ಆದಿತ್ಯನಾಥ್* ಅವರು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಗೆ ನೇರವಾಗಿ ಸವಾಲು ಎಸೆದಿದ್ದಾರೆ! ಯೋಗಿ ಹೇಳಿದ್ದು ಏನು? ಮೊದಲು ಅಖಿಲೇಶ್ ಹೇಳಿದ್ದರು – “ಯೋಗಿ ಅವರು ಅಯೋಧ್ಯೆಯಿಂದ ಸ್ಪರ್ಧಿಸಲಿ” ಅಂತಾ! ಅದಕ್ಕೆ ಇಂದು ಯೋಗಿ…
ವೆಲ್ಲಿಂಗ್ಟನ್, ಬೇಸಿನ್ ರಿಸರ್ವ್: ಟೆಸ್ಟ್ ಕ್ರಿಕೆಟ್ ಅಂದರೆ ತಾಳ್ಮೆಯ ಆಟ ಅಂತಾರೆ. ಆದರೆ ಇವತ್ತು ಮೊದಲ ದಿನವೇ ತಾಳ್ಮೆ ಕೆಟ್ಟು ಹೋಯ್ತು! ಕಾರಣ – ಒಂದು DRS ತೀರ್ಪು! ಇಡೀ ಸ್ಟೇಡಿಯಂ, ಇಡೀ ಭಾರತ ನೋಡ್ತಾ ಇತ್ತು – ಬ್ಯಾಟ್ ಗೆ ಬಾಲ್ ತಗುಲೇ ಇಲ್ಲ ಅಂತ! ಆದ್ರೂ ಮೂರನೇ ಅಂಪೈರ್ ಹೇಳಿದ್ದು – ನಾಟೌಟ್! ಆಗಿದ್ದು ಏನು? ಒಂದೊಂದಾಗಿ ನೋಡೋಣ! ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡ್ತಿದೆ. ಸ್ಕೋರ್ – 5 ವಿಕೆಟ್ ಹೋಗಿ ಸಂಕಷ್ಟದಲ್ಲಿ ಇದೆ. 31ನೇ…
ಕೇಪ್ ಟೌನ್ 2018 – ಆ ದಿನ ಕ್ರಿಕೆಟ್ ಜಗತ್ತು ಬೆಚ್ಚಿ ಬಿದ್ದಿತ್ತು! ಜೇಬಿನಿಂದ ಹಳದಿ ಬಣ್ಣದ ಸ್ಯಾಂಡ್ ಪೇಪರ್ ತೆಗೆದು ಚೆಂಡನ್ನು ಉಜ್ಜುತ್ತಿದ್ದ ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದರು. ಇಡೀ ಜಗತ್ತು ನೋಡ್ತಾ ಇತ್ತು. ಆಸ್ಟ್ರೇಲಿಯಾ ಕ್ರಿಕೆಟ್ ನ ಮುಖವೇ ಕಪ್ಪಾಗಿತ್ತು. ಆಗ ಶಿಕ್ಷೆಯಾದದ್ದು ಕೇವಲ 3 ಜನರಿಗೆ. – ಸ್ಟೀವ್ ಸ್ಮಿತ್ – 1 ವರ್ಷ ನಿಷೇಧ – ಡೇವಿಡ್ ವಾರ್ನರ್ – 1 ವರ್ಷ ನಿಷೇಧ + ನಾಯಕತ್ವಕ್ಕೆ ಜೀವನಪೂರ್ತಿ ಬ್ಯಾನ್ –…