Headlines
ರಾಮಾಯಣ ಕರ್ನಾಟಕದಲ್ಲಿ ಯಶ್ ಕೈವಶ! ರಾವಣನಾಗಿ ಅಬ್ಬರಿಸೋದಷ್ಟೇ ಅಲ್ಲ, ಇಡೀ ರಾಜ್ಯದ ವಿತರಣೆ ಹೊಣೆ ಹೊತ್ತ ರಾಕಿಂಗ್ ಸ್ಟಾರ್!

ರಾಮಾಯಣ ಕರ್ನಾಟಕದಲ್ಲಿ ಯಶ್ ಕೈವಶ! ರಾವಣನಾಗಿ ಅಬ್ಬರಿಸೋದಷ್ಟೇ ಅಲ್ಲ, ಇಡೀ ರಾಜ್ಯದ ವಿತರಣೆ ಹೊಣೆ ಹೊತ್ತ ರಾಕಿಂಗ್ ಸ್ಟಾರ್!

ಬೆಂಗಳೂರು: ಸದ್ಯ ಭಾರತೀಯ ಚಿತ್ರರಂಗದಲ್ಲಿ ಎಲ್ಲೆಡೆ ಒಂದೇ ಸದ್ದು – ಅದು ‘ರಾಮಾಯಣ’ (Ramayana) ಸಿನಿಮಾದ್ದು! ದಿನ ಕಳೆದಂತೆ ಈ ಸಿನಿಮಾದ ಹವಾ ಜೋರಾಗ್ತಿದೆ. ಭಾರತದಲ್ಲೇ ಅತಿದೊಡ್ಡ ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾಗೆ ಈಗ ಕರ್ನಾಟಕ ಕನೆಕ್ಷನ್ ಸಿಕ್ಕಿದೆ. ಸ್ಯಾಂಡಲ್‌ವುಡ್‌ನಿಂದ ಜಾಗತಿಕ ಮಟ್ಟಕ್ಕೆ ಬೆಳೆದಿರುವ ರಾಕಿಂಗ್ ಸ್ಟಾರ್ ಯಶ್ (Rocking Star Yash) ಫ್ಯಾನ್ಸ್‌ಗೆ ಬಿಗ್ ಗುಡ್ ನ್ಯೂಸ್! ರಾವಣನಾಗಿ ಯಶ್ ರುದ್ರಾವತಾರ! ಈ ಬಿಗ್ ಬಜೆಟ್ ಸಿನಿಮಾದಲ್ಲಿ ಯಶ್ ಕೇವಲ ನಟ ಅಲ್ಲ,…

Read Full News

ಬಿಗ್ ಬಾಸ್ ಬಿಗ್ ಫೈಟ್: ಗೆಳೆಯ ಗಗನ್ ಬಗ್ಗೆ ‘ಡಂಬ್’ ಎಂದ ಸೌಂದರ್ಯಾ, ಕಣ್ಣೀರಿಟ್ಟ ತಾಂಡವ್

ಬಿಗ್ ಬಾಸ್ ಮನೆಯಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿದ್ದ ತಾಂಡವ್ ರಾಮ್ ಹಾಗೂ ಗಗನ್ ನಡುವೆ ಈಗ ಜಟಾಪಟಿ ಶುರುವಾಗಿದೆ. ಸೌಂದರ್ಯಾ ‘ಗಗನ್ ಡಂಬ್ ವ್ಯಕ್ತಿ’ ಎಂದಾಗ ಗಗನ್ ಸುಮ್ಮನಿದ್ದ ವಿಡಿಯೋ ತಾಂಡವ್ ಗೆ ತೋರಿಸಲಾಗಿದೆ. ಇದರಿಂದ ತಾಂಡವ್ ಬೇಸರಗೊಂಡಿದ್ದು, ಗಗನ್ ಸಮಾಧಾನ ಮಾಡಲು ಯತ್ನಿಸಿದ್ದಾರೆ. ‘ಅಂದೇ ಮಾತನಾಡಿದ್ದರೆ ಅರ್ಥ ಇರುತ್ತಿತ್ತು’ ಎಂದು ಯಶಸ್ ಹೇಳಿದ್ದು ವೈರಲ್ ಆಗಿದೆ.

Read Full News
ಜೈಲರ್ 2 ಅಬ್ಬರ: 3 ದಿನಕ್ಕೆ 317 ಕೋಟಿ ಕಲೆಕ್ಷನ್, ಕಬಾಲಿ-ರೋಬೋ ದಾಖಲೆ ಪೀಸ್!

ಜೈಲರ್ 2 ಅಬ್ಬರ: 3 ದಿನಕ್ಕೆ 317 ಕೋಟಿ ಕಲೆಕ್ಷನ್, ಕಬಾಲಿ-ರೋಬೋ ದಾಖಲೆ ಪೀಸ್!

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿಯನ್ನೇ ಸೃಷ್ಟಿಸಿದೆ. ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ವಿಶ್ವಾದ್ಯಂತ 317.15 ಕೋಟಿ ರೂ. ಗಳಿಕೆ ಮಾಡಿ ಇತಿಹಾಸ ಬರೆದಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾ, ರಜನಿಕಾಂತ್ ಅವರ ಹಳೆಯ ಬ್ಲಾಕ್‌ಬಸ್ಟರ್ ಚಿತ್ರಗಳಾದ ಕಬಾಲಿ ಮತ್ತು ರೋಬೋ ಸಿನಿಮಾಗಳ ಲೈಫ್ ಟೈಮ್ ಕಲೆಕ್ಷನ್ ಅನ್ನು ಕೇವಲ 3 ದಿನದಲ್ಲಿ ಮೀರಿಸಿದೆ. 3 ದಿನದ ಕಲೆಕ್ಷನ್ ರಿಪೋರ್ಟ್: ಸ್ಯಾಕ್ನಿಲ್ಕ್ ವರದಿ ಪ್ರಕಾರ, ಜೈಲರ್ 2 ಗಳಿಕೆ…

Read Full News