ಬೆಂಗಳೂರು, ಅ. 29: ಚಿನ್ನ ಖರೀದಿಗೆ ಮುಂದಾಗಿರುವವರಿಗೆ ಇಂದಿನ ದರ ಇಲ್ಲಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಸ್ಥಿರವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯದ ಆಧಾರದಲ್ಲಿ ದರ ನಿಗದಿಯಾಗಿದೆ.
ಇಂದಿನ ಚಿನ್ನದ ದರ (ಬೆಂಗಳೂರು):
– 24 ಕ್ಯಾರೆಟ್ (1 ಗ್ರಾಂ): ₹14,411 | (10 ಗ್ರಾಂ): ₹1,44,110
– 22 ಕ್ಯಾರೆಟ್ (1 ಗ್ರಾಂ): ₹13,211 | (10 ಗ್ರಾಂ): ₹1,32,110
– 18 ಕ್ಯಾರೆಟ್ (1 ಗ್ರಾಂ): ₹10,758.
ಪ್ರಮುಖ ಆಭರಣ ಮಳಿಗೆಗಳಲ್ಲಿ 22 ಕ್ಯಾರೆಟ್ ಚಿನ್ನ ₹13,195 ರಿಂದ ₹13,245ರವರೆಗೆ ಮಾರಾಟವಾಗುತ್ತಿದೆ. ಇದಕ್ಕೆ 3% GST ಮತ್ತು ಮೇಕಿಂಗ್ ಚಾರ್ಜ್ ಪ್ರತ್ಯೇಕ.ಚಿನ್ನದ ಜೊತೆಗೆ ಬೆಳ್ಳಿ ದರವೂ ಗಮನಿಸಿ – ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿಗೆ ₹1,93,610 ಇದೆ.
ಸೂಚನೆ: ಇದು ಮಾರುಕಟ್ಟೆಯ ಮೂಲ ದರ. ಅಂಗಡಿಗಳಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು.