Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ! ಬೆಂಗಳೂರಲ್ಲಿ 10 ಗ್ರಾಂಗೆ ಎಷ್ಟಿದೆ? ಇಲ್ಲಿದೆ ಲೇಟೆಸ್ಟ್ ರೇಟ್
ನವದೆಹಲಿ, ಅ.25: ಈ ವಾರ ಪೂರ್ತಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಕೊನೆಗೂ ಏರಿಕೆಯ ಹಾದಿ ಹಿಡಿದಿದೆ. ಇಂದು ಗ್ರಾಂಗೆ ಕೇವಲ 10 ರೂ. ಏರಿಕೆಯಾಗಿದೆ. ಆದರೆ ಈ ವಾರದಲ್ಲಿ ಒಟ್ಟು ₹465 ಇಳಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ.13ರಷ್ಟು ಜಾಸ್ತಿಯಾಗಿದೆ ಎನ್ನುವುದು ಗಮನಾರ್ಹ. ಇಂದಿನ ಲೇಟೆಸ್ಟ್ ರೇಟ್ (ಅ.25): – 22 ಕ್ಯಾರೆಟ್ 10 ಗ್ರಾಂ: ₹1,30,700 – 24 ಕ್ಯಾರೆಟ್ 10 ಗ್ರಾಂ: ₹1,42,580 – ಬೆಳ್ಳಿ 100 ಗ್ರಾಂ: ₹22,000…