BPL ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್! e-KYC ಗಡುವು ನವೆಂಬರ್ 10ಕ್ಕೆ ವಿಸ್ತರಣೆ, ಮನೆಯಲ್ಲೇ ಮಾಡುವ ವಿಧಾನ ಇಲ್ಲಿದೆ
ಬೆಂಗಳೂರು: ರಾಜ್ಯದ ಕೋಟ್ಯಂತರ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. BPL ಸೇರಿದಂತೆ ಎಲ್ಲಾ ರೇಷನ್ ಕಾರ್ಡ್ ಗಳ e-KYC ಗಡುವನ್ನು ನವೆಂಬರ್ 10, 2026ಕ್ಕೆ ವಿಸ್ತರಿಸಲಾಗಿದೆ. ಈ ಹಿಂದೆ ಕೊನೆ ದಿನಾಂಕ ಅಕ್ಟೋಬರ್ 20 ಆಗಿತ್ತು.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಆದೇಶ ಹೊರಡಿಸಿದೆ. ಯಾರು e-KYC ಮಾಡಬೇಕು? -1,15,87,298 ಫಲಾನುಭವಿಗಳು 1 ವರ್ಷದ ಹಿಂದೆ e-KYC ಮಾಡಿದ್ದಾರೆ, ಅವರು ಮತ್ತೆ ಮಾಡಬೇಕು- 3,82,362 ಜನ ಎಂದೂ e-KYC ಮಾಡಿಲ್ಲ- 54,27,396…