ಧೈರ್ಯವಿದ್ದರೆ ಅಯೋಧ್ಯೆಗೆ ಬಾ! ಮುಖಾಮುಖಿ ಫೈಟ್ ಮಾಡೋಣ!” ಅಖಿಲೇಶ್ ಗೆ ಯೋಗಿ ನೇರ ಸವಾಲು – ಯುಪಿ ರಾಜಕೀಯದಲ್ಲಿ ಭಾರೀ ಭೂಕಂಪ!
ಗೋರಖ್‌ಪುರ, ನವೆಂಬರ್ 19: ಉತ್ತರ ಪ್ರದೇಶದ ರಾಜಕೀಯದಲ್ಲಿ ಇದೀಗ ಫುಲ್ ಹೈ ವೋಲ್ಟೇಜ್ ಡ್ರಾಮಾ! ಅಯೋಧ್ಯೆ ಕ್ಷೇತ್ರ ಯಾರದು ಎಂಬುದಕ್ಕೆ ಯೋಗಿ Vs ಅಖಿಲೇಶ್ ನೇರ ಫೈಟ್ ಫಿಕ್ಸ್ ಆಗುತ್ತಾ? ಹೌದು ಗುರು, ಇಂದು ಗೋರಖ್‌ಪುರದ ಕ್ಯಾಂಪಿಯರ್‌ಗಂಜ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ *ಯೋಗಿ ಆದಿತ್ಯನಾಥ್* ಅವರು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಗೆ ನೇರವಾಗಿ ಸವಾಲು ಎಸೆದಿದ್ದಾರೆ! ಯೋಗಿ ಹೇಳಿದ್ದು ಏನು? ಮೊದಲು ಅಖಿಲೇಶ್ ಹೇಳಿದ್ದರು – “ಯೋಗಿ ಅವರು ಅಯೋಧ್ಯೆಯಿಂದ ಸ್ಪರ್ಧಿಸಲಿ” ಅಂತಾ! ಅದಕ್ಕೆ ಇಂದು ಯೋಗಿ…