ಸ್ಯಾಂಡ್ ಪೇಪರ್ ಹಗರಣ ಮತ್ತೆ ಸ್ಫೋಟ! ಬ್ಯಾನ್ಕ್ರಾಫ್ಟ್ ಬಾಂಬ್: “ತಪ್ಪು ಮಾಡಿದ್ದು ನಾವು ಮೂವರಲ್ಲ, ಇಡೀ ಟೀಮ್ ಗೆ ಗೊತ್ತಿತ್ತು!” ಕಮ್ಮಿನ್ಸ್, ಸ್ಟಾರ್ಕ್, ಹ್ಯಾಜಲ್ ವುಡ್ ಹೆಸರು ಬಹಿರಂಗ!
ಕೇಪ್ ಟೌನ್ 2018 – ಆ ದಿನ ಕ್ರಿಕೆಟ್ ಜಗತ್ತು ಬೆಚ್ಚಿ ಬಿದ್ದಿತ್ತು! ಜೇಬಿನಿಂದ ಹಳದಿ ಬಣ್ಣದ ಸ್ಯಾಂಡ್ ಪೇಪರ್ ತೆಗೆದು ಚೆಂಡನ್ನು ಉಜ್ಜುತ್ತಿದ್ದ ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದರು. ಇಡೀ ಜಗತ್ತು ನೋಡ್ತಾ ಇತ್ತು. ಆಸ್ಟ್ರೇಲಿಯಾ ಕ್ರಿಕೆಟ್ ನ ಮುಖವೇ ಕಪ್ಪಾಗಿತ್ತು. ಆಗ ಶಿಕ್ಷೆಯಾದದ್ದು ಕೇವಲ 3 ಜನರಿಗೆ. – ಸ್ಟೀವ್ ಸ್ಮಿತ್ – 1 ವರ್ಷ ನಿಷೇಧ – ಡೇವಿಡ್ ವಾರ್ನರ್ – 1 ವರ್ಷ ನಿಷೇಧ + ನಾಯಕತ್ವಕ್ಕೆ ಜೀವನಪೂರ್ತಿ ಬ್ಯಾನ್ –…