Headlines
ಬೆಂಗಳೂರಲ್ಲಿ ಮತ್ತೆ ಡ್ರಗ್ಸ್ ದಂಧೆ ಭೇದನ! ₹11.74 ಕೋಟಿ ಮೌಲ್ಯದ 5.87 ಕೆಜಿ MDMA ಜಪ್ತಿ, 3 ಅರೆಸ್ಟ್!

ಬೆಂಗಳೂರಲ್ಲಿ ಮತ್ತೆ ಡ್ರಗ್ಸ್ ದಂಧೆ ಭೇದನ! ₹11.74 ಕೋಟಿ ಮೌಲ್ಯದ 5.87 ಕೆಜಿ MDMA ಜಪ್ತಿ, 3 ಅರೆಸ್ಟ್!

ಬೆಂಗಳೂರು, ನವೆಂಬರ್ 26: ಬೆಂಗಳೂರಲ್ಲಿ ಮತ್ತೆ ಮಾದಕ ವಸ್ತು ಮಾರಾಟ ಜಾಲಕ್ಕೆ ಬಿಗ್ ಶಾಕ್! ಯಲಹಂಕ ಉಪನಗರ ಮತ್ತು ಭಾರತೀನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ ₹11.74 ಕೋಟಿ ಮೌಲ್ಯದ 5.87 ಕೆಜಿ MDMA ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮೊದಲ ಕೇಸ್ – ಯಲಹಂಕ:ಕೆಂಚೇನಹಳ್ಳಿ ಬಳಿ ಡ್ರಗ್ಸ್ ಮಾರಾಟಕ್ಕೆ ಕಾಯ್ತಿದ್ದಾರೆ ಅನ್ನೋ ಖಚಿತ ಮಾಹಿತಿ ಸಿಕ್ಕಿದ್ದೇ, ಯಲಹಂಕ ನ್ಯೂಟೌನ್ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲಿ ಸಿಕ್ಕಿಬಿದ್ದಿದ್ದು ಇಬ್ಬರು. 1. ಗಂಗೊಂಡನಹಳ್ಳಿಯ 28 ವರ್ಷದ…

Read Full News