ಬಾಲಿವುಡ್ ನಟ ಅಜಯ್ ದೇವ್‌ಗನ್‌ಗೆ ಬಿಗ್ ಶಾಕ್! ಜುಹುವಿನ ಐಷಾರಾಮಿ ಬಂಗಲೆಯ ಅಕ್ರಮ ಕಟ್ಟಡ ಧ್ವಂಸ`
ಮುಂಬೈನಲ್ಲಿ ಅಜಯ್ ದೇವ್‌ಗನ್‌ಗೆ ಬಿಎಂಸಿಯಿಂದ ಬಿಗ್ ಶಾಕ್ – ಜುಹು ಬಂಗಲೆಯ ಅಕ್ರಮ ಕಟ್ಟಡ ನೆಲಸಮ! ಬಾಲಿವುಡ್‌ನ ಸಿಂಗಂ ಅಂತಾನೇ ಖ್ಯಾತರಾಗಿರುವ ನಟ ಅಜಯ್ ದೇವ್‌ಗನ್ ಅವರಿಗೆ ಮುಂಬೈ ಮಹಾನಗರ ಪಾಲಿಕೆ (BMC) ದೊಡ್ಡ ಆಘಾತ ನೀಡಿದೆ. ಮುಂಬೈನ ಅತ್ಯಂತ ದುಬಾರಿ ಪ್ರದೇಶವಾದ ಜುಹು ನಲ್ಲಿರುವ ಅಜಯ್ ದೇವ್‌ಗನ್ ಅವರ ಐಷಾರಾಮಿ ಬಂಗಲೆಯ ಮೇಲೆ ಬಿಎಂಸಿ ಬುಲ್ಡೋಜರ್ ನುಗ್ಗಿದೆ! ಏನಾಯ್ತು ಗೊತ್ತಾ? ಕಪೋಲ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ ಅಜಯ್ ದೇವ್‌ಗನ್ ಬಂಗಲೆಯಲ್ಲಿ ಯಾವುದೇ ಅನುಮತಿ ಇಲ್ಲದೆ,…