Headlines
ಪಾಕ್ ಬೌಲರ್‌ಗಳಿಗೆ ಬೆವರಿಳಿಸಿದ ಅಭಿಷೇಕ್! ಒಂದೇ ಓವರ್‌ನಲ್ಲಿ 24 ರನ್, 42 ಎಸೆತದಲ್ಲಿ 70 – ಭಾರತಕ್ಕೆ ಭರ್ಜರಿ ಕಮ್‌ಬ್ಯಾಕ್!

ಪಾಕ್ ಬೌಲರ್‌ಗಳಿಗೆ ಬೆವರಿಳಿಸಿದ ಅಭಿಷೇಕ್! ಒಂದೇ ಓವರ್‌ನಲ್ಲಿ 24 ರನ್, 42 ಎಸೆತದಲ್ಲಿ 70 – ಭಾರತಕ್ಕೆ ಭರ್ಜರಿ ಕಮ್‌ಬ್ಯಾಕ್!

ದೋಹಾ, ನವೆಂಬರ್ 22: ನೇಪಾಳ ವಿರುದ್ಧ ಕೇವಲ 9 ರನ್… ಎಲ್ಲರೂ “ಅಭಿಷೇಕ್ ಫಾರ್ಮ್ ನಲ್ಲಿ ಇಲ್ಲ” ಅಂದ್ರು. ಆದರೆ ಪಾಕಿಸ್ತಾನ ಅಂದ ತಕ್ಷಣ ಈ ಹುಡುಗನ ರಕ್ತವೇ ಬೇರೆ! ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಗ್ರೂಪ್ ಪಂದ್ಯದಲ್ಲಿ ಪಾಕಿಸ್ತಾನ ಎ ತಂಡ 314 ರನ್ ಗುರಿ ಕೊಟ್ಟಿತು. ಭಾರತ ಎ ತಂಡ? ಶುರು ಆಗುತ್ತಿದ್ದಂತೆ 26 ರನ್‌ಗೆ 2 ವಿಕೆಟ್ ಡೌನ್! ಇಡೀ ಡ್ರೆಸ್ಸಿಂಗ್ ರೂಂ ಸೈಲೆಂಟ್! ಆಗ ಬಂದ್ರು… ಅಭಿಷೇಕ್ ಶರ್ಮಾ! ಬಂದಿದ್ದೇ ಬಿರುಗಾಳಿಯಂತೆ!…

Read Full News
15 ವರ್ಷದ ವೈಭವ್ ಸೂರ್ಯವಂಶಿ ಬಿಹಾರ ತಂಡದ ನಾಯಕ! ಸಚಿನ್ ವಿರೋಧದ ನಡುವೆಯೂ ಐತಿಹಾಸಿಕ ನಿರ್ಧಾರ

15 ವರ್ಷದ ವೈಭವ್ ಸೂರ್ಯವಂಶಿ ಬಿಹಾರ ತಂಡದ ನಾಯಕ! ಸಚಿನ್ ವಿರೋಧದ ನಡುವೆಯೂ ಐತಿಹಾಸಿಕ ನಿರ್ಧಾರ

15 ವರ್ಷದ ಹುಡುಗನ ಕೈಗೆ ಬಿಹಾರ ತಂಡ! ವೈಭವ್ ಸೂರ್ಯವಂಶಿ ಈಗ ನಾಯಕ ಬಿಹಾರ ಕ್ರಿಕೆಟ್ ಮಂಡಳಿ ಮಹತ್ವದ ಹಾಗೂ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕೇವಲ 15 ವರ್ಷದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಗೆ ಬಿಹಾರ ತಂಡದ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಮುಂಬರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ವೈಭವ್ ಬಿಹಾರ ತಂಡವನ್ನು ಮುನ್ನಡೆಸಲಿದ್ದಾರೆ. ನವೆಂಬರ್ 14 ರಿಂದ ಡಿಸೆಂಬರ್ 6 ರವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ….

Read Full News