10 ವರ್ಷದವರೆಗೂ IPL ಟೈಮ್ ಟೇಬಲ್ ಲಾಕ್! ಬೇಸಿಗೆಯಲ್ಲೇ ಹಬ್ಬ – ICC ಕೊಟ್ಟ ಬಿಗ್ ಗಿಫ್ಟ್ ಏನು?
ಬಾಲಿಯಲ್ಲಿ ನಡೆದ ಮೀಟಿಂಗ್ ನಲ್ಲಿ ಏನಾಯ್ತು ಗೊತ್ತಾ? ಬಾಲಿಯಲ್ಲಿ ICC ದೊಡ್ಡವರು ಎಲ್ಲಾ ಕೂತು 2035ರವರೆಗೂ ಪ್ಲಾನ್ ಮಾಡ್ಬಿಟ್ಟಿದ್ದಾರೆ! ಅವರು ಹೇಳಿದ್ದು ಒಂದೇ ಮಾತು – “IPL ಗೆ ಕೈ ಹಾಕಬೇಡಿ!” ಹೌದು guru, ಇನ್ಮುಂದೆ 10 ವರ್ಷದವರೆಗೂ IPL ಯಾವಾಗಲೂ ನಮ್ಮ ಬೇಸಿಗೆ ರಜೆಯ ಟೈಮ್ ನಲ್ಲೇ! ಮಾರ್ಚ್ – ಏಪ್ರಿಲ್ – ಮೇ = IPL ಟೈಮ್! ಯಾಕೆ ಇದನ್ನ ದೊಡ್ಡ ಸುದ್ದಿ ಅಂತಾರೆ? ಕಳೆದ ವಾರ ಲಲಿತ್ ಮೋದಿ ಒಂದು ಬಾಂಬ್ ಹಾಕಿದ್ರು….