Headlines
ಕಾಫಿನಾಡಿನಲ್ಲಿ ನಕಲಿ ಜೇನುತುಪ್ಪ ದಂಧೆ ಬಯಲು! ಬೆಲ್ಲದ ಪಾಕದಲ್ಲಿ ಜೇನುಗೂಡು ನೆನೆಸಿ ಅಸಲಿ ಅಂತಾ ಮಾರಾಟ!

ಕಾಫಿನಾಡಿನಲ್ಲಿ ನಕಲಿ ಜೇನುತುಪ್ಪ ದಂಧೆ ಬಯಲು! ಬೆಲ್ಲದ ಪಾಕದಲ್ಲಿ ಜೇನುಗೂಡು ನೆನೆಸಿ ಅಸಲಿ ಅಂತಾ ಮಾರಾಟ!

  ಚಿಕ್ಕಮಗಳೂರು, ನವೆಂಬರ್ 05: ನಕಲಿ ತುಪ್ಪದ ಬೆನ್ನಲ್ಲೇ ಈಗ ಕಾಫಿನಾಡಿನಲ್ಲಿ ನಕಲಿ ಜೇನುತುಪ್ಪದ ದಂಧೆ ಸಿಕ್ಕಿಬಿದ್ದಿದೆ! ಅಸಲಿ ಅಂತಾ ನಂಬಿ ತಿಂದ್ರೆ ಆರೋಗ್ಯಕ್ಕೆ ಕುತ್ತು! ಹೇಗೆ ಮಾಡ್ತಿದ್ರು ನೋಡಿ! ಅಸ್ಸಾಂ ಮೂಲದ ಗ್ಯಾಂಗ್ ಒಂದು ಚಿಕ್ಕಮಗಳೂರಿಗೆ ಬಂದು ಕೂತು, ಈ ಭಯಾನಕ ದಂಧೆ ನಡೆಸ್ತಿತ್ತು. – ಮೊದಲು ಕಾಡಿನಿಂದ ಜೇನುಗೂಡು ತೆಗೆದು ತರೋದು – ಆಮೇಲೆ ನಿರ್ಜನ ಪ್ರದೇಶದಲ್ಲಿ ದೊಡ್ಡ ಪಾತ್ರೆಯಲ್ಲಿ ಬೆಲ್ಲದ ಪಾಕ ಮಾಡೋದು – ಆ ಪಾಕದಲ್ಲಿ ಜೇನುಗೂಡನ್ನು ನೆನೆಸಿ, ಚೆನ್ನಾಗಿ ಮಿಕ್ಸ್…

Read Full News