ಭಾರತದ ಮಹಾ ಜಿಗಿತ! 2027ಕ್ಕೆ ಜಪಾನ್ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ – IMF ಭವಿಷ್ಯ`
ಭಾರತದ ಆರ್ಥಿಕ ಮಹಾ ಜಿಗಿತ! ಜಪಾನ್ಗೆ ಹಿಂದಿಕ್ಕಿ 4ನೇ ಸ್ಥಾನಕ್ಕೆ ಲಗ್ಗೆ! ನವದೆಹಲಿ, ಅಕ್ಟೋಬರ್ 16: ಭಾರತೀಯರಿಗೆಲ್ಲ ಹೆಮ್ಮೆಯ ಸುದ್ದಿ! ಪ್ರಸಕ್ತ ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಅತಿ ವೇಗವಾಗಿ ಬೆಳೆಯುತ್ತಿರುವ ದೇಶ ಎಂದು ಮತ್ತೊಮ್ಮೆ ಸಾಬೀತಾಗಿದೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ IMF (International Monetary Fund) ಬಿಡುಗಡೆ ಮಾಡಿರುವ ಇತ್ತೀಚಿನ ವರ್ಲ್ಡ್ ಎಕನಾಮಿಕ್ ಔಟ್ಲುಕ್ ವರದಿ ಪ್ರಕಾರ, ಭಾರತ ಇನ್ನೆರಡು ವರ್ಷದಲ್ಲಿ ಇತಿಹಾಸ ಸೃಷ್ಟಿಸಲಿದೆ. 2027ಕ್ಕೆ ಭಾರತ 4ನೇ ಶಕ್ತಿ!…