Headlines
ಕೋಲ್ಕತ್ತಾದಲ್ಲಿ ಭೀಕರ ಕಾಲ್ತುಳಿತ: ಪಂಡಾಲ್ ನಲ್ಲಿ 19 ಸಾವು, ಮಮತಾ ಬ್ಯಾನರ್ಜಿ 25 ಲಕ್ಷ ಪರಿಹಾರ ಘೋಷಣೆ

ಕೋಲ್ಕತ್ತಾದಲ್ಲಿ ಭೀಕರ ಕಾಲ್ತುಳಿತ: ಪಂಡಾಲ್ ನಲ್ಲಿ 19 ಸಾವು, ಮಮತಾ ಬ್ಯಾನರ್ಜಿ 25 ಲಕ್ಷ ಪರಿಹಾರ ಘೋಷಣೆ

ಕೋಲ್ಕತ್ತಾದಲ್ಲಿ ದುರ್ಗಾ ಪೂಜಾ ಸಂಭ್ರಮದ ನಡುವೆಯೇ ಭೀಕರ ದುರಂತ ಸಂಭವಿಸಿದೆ. ಪಂಡಾಲ್ ವೀಕ್ಷಣೆಗೆ ಜನಸಂದಣಿ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ* ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಶನಿವಾರ ರಾತ್ರಿ ದಕ್ಷಿಣ ಕೋಲ್ಕತ್ತಾದ ಪ್ರಸಿದ್ಧ ಪಂಡಾಲ್ ಒಂದರಲ್ಲಿ ಈ ಘಟನೆ ನಡೆದಿದೆ. ಪೂಜೆಯ ಕೊನೆಯ ದಿನದಂದು ಸಾವಿರಾರು ಭಕ್ತರು ಒಮ್ಮೆಲೆ ಪಂಡಾಲ್ ಒಳಗೆ ನುಗ್ಗಲು ಯತ್ನಿಸಿದಾಗ ನೂಕುನುಗ್ಗಲು ಉಂಟಾಗಿದೆ. ಗಾಯಗೊಂಡ 30ಕ್ಕೂ ಹೆಚ್ಚು ಜನರನ್ನು SSKM ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪಶ್ಚಿಮ…

Read Full News