Headlines
ಚಾಮುಂಡಿ ಬೆಟ್ಟದಲ್ಲಿ ರಥೋತ್ಸವ ಸಂಪನ್ನ! ಜಟ್ಟಿ ಕಾಳಗ ವಿವಾದಕ್ಕೆ ಪ್ರಮೋದಾ ದೇವಿ ಕೊಟ್ಟ ಸ್ಪಷ್ಟನೆ ಏನು?

ಚಾಮುಂಡಿ ಬೆಟ್ಟದಲ್ಲಿ ರಥೋತ್ಸವ ಸಂಪನ್ನ! ಜಟ್ಟಿ ಕಾಳಗ ವಿವಾದಕ್ಕೆ ಪ್ರಮೋದಾ ದೇವಿ ಕೊಟ್ಟ ಸ್ಪಷ್ಟನೆ ಏನು?

ಮೈಸೂರು: ದಸರಾ ಮಹೋತ್ಸವದ ನಂತರದ ಪ್ರಮುಖ ಧಾರ್ಮಿಕ ಕಾರ್ಯವಾದ ಚಾಮುಂಡೇಶ್ವರಿ ರಥೋತ್ಸವ ಇಂದು ಚಾಮುಂಡಿ ಬೆಟ್ಟದಲ್ಲಿ ಅದ್ಧೂರಿಯಾಗಿ ನೆರವೇರಿತು. ರಥೋತ್ಸವದ ನಂತರ ಮಾತನಾಡಿದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು, “ಈ ಬಾರಿಯ ರಥೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಿತು. ರಥೋತ್ಸವದ ಸಂದರ್ಭದಲ್ಲಿ ಸುರಿದ ಮಳೆ ಶುಭ ಸಂಕೇತ” ಎಂದು ಹರ್ಷ ವ್ಯಕ್ತಪಡಿಸಿದರು. ಅಂಬಾರಿ ಹೊತ್ತ ಪ್ರಶಾಂತ ಆನೆ ಬಹಳ ಶಾಂತವಾಗಿ ವರ್ತಿಸಿದ್ದು ತೃಪ್ತಿ ತಂದಿದೆ ಎಂದರು. ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಜಟ್ಟಿ ಕಾಳಗ ಸ್ಥಗಿತ ವಿಚಾರವಾಗಿ…

Read Full News