Headlines
ಬೆಳ್ಳಂಬೆಳಗ್ಗೆ ನಡುಗಿದ ಭೂಮಿ! ನೇಪಾಳದಲ್ಲಿ 5.6 ತೀವ್ರತೆಯ ಭೂಕಂಪ, ಬಿಹಾರ-ಬಂಗಾಳದಲ್ಲೂ ಕಂಪನ!

ಬೆಳ್ಳಂಬೆಳಗ್ಗೆ ನಡುಗಿದ ಭೂಮಿ! ನೇಪಾಳದಲ್ಲಿ 5.6 ತೀವ್ರತೆಯ ಭೂಕಂಪ, ಬಿಹಾರ-ಬಂಗಾಳದಲ್ಲೂ ಕಂಪನ!

ಕಠ್ಮಂಡು, ನವೆಂಬರ್ 24: ಬೆಳಿಗ್ಗೆ 7 ಗಂಟೆ… ಎಲ್ಲರೂ ನಿದ್ದೆಯಿಂದ ಏಳ್ತಾ ಇದ್ದ ಟೈಮ್… ಇದ್ದಕ್ಕಿದ್ದಂತೆ ಮನೆ, ಬೆಡ್, ಎಲ್ಲಾ ಅಲುಗಾಡೋಕೆ ಶುರು! ನೇಪಾಳದಲ್ಲಿ ಮತ್ತೆ ಭೂಮಿ ನಡುಗಿದೆ! ತೀವ್ರತೆ ಎಷ್ಟು ಗೊತ್ತಾ? ಅಮೆರಿಕದ USGS ಪ್ರಕಾರ 5.3, ಆದ್ರೆ ನೇಪಾಳದವರ ಪ್ರಕಾರ 5.6! ಕೇಂದ್ರಬಿಂದು – ಕೋಶಿ ಪ್ರಾಂತ್ಯದ ಲೆಲೆಪ್, ತಾಪ್ಲೆಜಂಗ್ ಜಿಲ್ಲೆಯ ಓಲಾಂಗ್‌ಚುಂಗ್ ಗೋಲಾ ಬಳಿ. ಅದು ನೇಪಾಳ-ಟಿಬೆಟ್ ಬಾರ್ಡರ್! ಭೂಮಿಯ ಒಳಗೆ 20 ಕಿಲೋಮೀಟರ್ ಆಳದಲ್ಲಿ ಕಂಪನ ಶುರು ಆಗಿದೆ ಅಂತ NCS ಹೇಳಿದೆ….

Read Full News