ಜೈಲರ್ 2 ಅಬ್ಬರ: 3 ದಿನಕ್ಕೆ 317 ಕೋಟಿ ಕಲೆಕ್ಷನ್, ಕಬಾಲಿ-ರೋಬೋ ದಾಖಲೆ ಪೀಸ್!
ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ 2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸುನಾಮಿಯನ್ನೇ ಸೃಷ್ಟಿಸಿದೆ. ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ವಿಶ್ವಾದ್ಯಂತ 317.15 ಕೋಟಿ ರೂ. ಗಳಿಕೆ ಮಾಡಿ ಇತಿಹಾಸ ಬರೆದಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾ, ರಜನಿಕಾಂತ್ ಅವರ ಹಳೆಯ ಬ್ಲಾಕ್ಬಸ್ಟರ್ ಚಿತ್ರಗಳಾದ ಕಬಾಲಿ ಮತ್ತು ರೋಬೋ ಸಿನಿಮಾಗಳ ಲೈಫ್ ಟೈಮ್ ಕಲೆಕ್ಷನ್ ಅನ್ನು ಕೇವಲ 3 ದಿನದಲ್ಲಿ ಮೀರಿಸಿದೆ. 3 ದಿನದ ಕಲೆಕ್ಷನ್ ರಿಪೋರ್ಟ್: ಸ್ಯಾಕ್ನಿಲ್ಕ್ ವರದಿ ಪ್ರಕಾರ, ಜೈಲರ್ 2 ಗಳಿಕೆ…