Rajinikanth Dharman Movie: ‘ಧರ್ಮನ್’ ಚಿತ್ರದಲ್ಲಿ ರಜನಿ-ನಯನ್ ಮತ್ತೆ ಒಂದಾಗಿ! ನಿರ್ದೇಶಕ, ಸಂಗೀತದ ಬಗ್ಗೆ ಬಿಗ್ ಅಪ್‌ಡೇಟ್
ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ (Superstar Rajinikanth) ಸಿನಿಮಾ ಅಂದ್ರೆನೇ ಬಾಕ್ಸ್ ಆಫೀಸ್‌ನಲ್ಲಿ ಹಬ್ಬ! ‘ಜೈಲರ್ 2’ ಸಿನಿಮಾದ ಬ್ಲಾಕ್‌ಬಸ್ಟರ್ ಯಶಸ್ಸಿನ ಅಲೆಯಲ್ಲೇ ಇರುವಾಗಲೇ ತಲೈವಾ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಸರ್ಪ್ರೈಸ್ ಸಿಕ್ಕಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ರಜನಿಕಾಂತ್ ಅವರ 172ನೇ ಸಿನಿಮಾದ ಟೈಟಲ್ ಈಗ ವೈರಲ್ ಆಗಿದೆ. ಮೂಲಗಳ ಪ್ರಕಾರ ಆ ಚಿತ್ರಕ್ಕೆ ‘ಧರ್ಮನ್’ (Dharman) ಎಂದು ಹೆಸರಿಡಲಾಗಿದೆ. ಮತ್ತೆ ಒಂದಾದ ಸೂಪರ್‌ಹಿಟ್ ಜೋಡಿ! ‘ಧರ್ಮನ್’ ಚಿತ್ರದ ಅತಿದೊಡ್ಡ ಹೈಲೈಟ್ ಅಂದ್ರೆ ಅದರ ನಾಯಕಿ. ಕಾಲಿವುಡ್‌ನ ಲೇಡಿ…