ಚಿನ್ನದ ಬೆಲೆ ಸತತ 2ನೇ ದಿನವೂ ಏರಿಕೆ: ಬೆಂಗಳೂರಲ್ಲಿ 10 ಗ್ರಾಂಗೆ ₹1.28 ಲಕ್ಷ, ಬೆಳ್ಳಿಯೂ ದುಬಾರಿ!
ನವದೆಹಲಿ, ನ.3: ಚಿನ್ನ ಖರೀದಿದಾರರಿಗೆ ಮತ್ತೆ ಶಾಕ್! ಚಿನ್ನದ ಬೆಲೆ ಸತತ ಎರಡನೇ ದಿನವೂ ಹೆಚ್ಚಳವಾಗಿದೆ. ನಿನ್ನೆ ₹45 ಏರಿದ್ದ ಚಿನ್ನದ ಬೆಲೆ ಇಂದು ಮಂಗಳವಾರ ಮತ್ತೆ ₹24 ಹೆಚ್ಚಳವಾಗಿದೆ. ಎರಡು ದಿನದಲ್ಲಿ ಒಟ್ಟು ₹70 ಏರಿಕೆ ಕಂಡಿದೆ. ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು? ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ ₹1,28,000 ಹಾಗೂ 24 ಕ್ಯಾರಟ್ ಅಪರಂಜಿ ಚಿನ್ನಕ್ಕೆ ₹1,39,640 ಇದೆ. 100 ಗ್ರಾಂ ಬೆಳ್ಳಿ ಬೆಲೆ ₹20,000 ದಾಟಿದೆ. – 1…