Headlines
ಕಬ್ಬು ಹೋರಾಟಕ್ಕೆ ಮೊದಲ ಜಯ! ಟನ್‌ಗೆ ₹3,600 ಘೋಷಣೆ – ಆದ್ರೂ ರೈತರು ಪಟ್ಟು ಬಿಡಲಿಲ್ಲ!

ಕಬ್ಬು ಹೋರಾಟಕ್ಕೆ ಮೊದಲ ಜಯ! ಟನ್‌ಗೆ ₹3,600 ಘೋಷಣೆ – ಆದ್ರೂ ರೈತರು ಪಟ್ಟು ಬಿಡಲಿಲ್ಲ!

ಬೆಳಗಾವಿ, ನವೆಂಬರ್ 05: ಒಂದು ತಿಂಗಳ ಹೋರಾಟ, ಹೆದ್ದಾರಿ ಬಂದ್, ಪಾದಯಾತ್ರೆ, ಕರ್ನಾಟಕ ಬಂದ್, ಜೈಲ್ ಭರೋ… ಕೊನೆಗೂ ಕಬ್ಬು ಬೆಳೆಗಾರರ ಹೋರಾಟಕ್ಕೆ ಸರ್ಕಾರ ಕೊಂಚ ಮಣಿದಿದೆ! ಏನಾಯ್ತು ಸಭೆಯಲ್ಲಿ? ಜೈಲ್ ಭರೋ ತೀವ್ರವಾಗುತ್ತಿದ್ದಂತೆ ಬೆಳಗಾವಿ ಡಿಸಿ ಕಚೇರಿಯಲ್ಲಿ ಬುಧವಾರ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಹತ್ವದ ಸಭೆ ನಡೆಯಿತು. ಸಭೆ ಬಳಿಕ ಸಚಿವರು ಬಿಗ್ ಘೋಷಣೆ ಮಾಡಿದರು: > “ಪ್ರತಿ ಟನ್ ಕಬ್ಬಿಗೆ ₹3,600 ದರ ನಿಗದಿ ಮಾಡಲಾಗಿದೆ!” ಬೆಳಗಾವಿಯಲ್ಲಿ…

Read Full News