ಒಬ್ಬರಿಗೆ 2-3 ವೋಟರ್ ID! ಒಂದೇ ಹೆಸರು 2 ಕ್ಷೇತ್ರದಲ್ಲಿ! SIR ನಲ್ಲಿ ಭಾರೀ ಎಡವಟ್ಟು!`
ನಿಮ್ಮ ಹೆಸರು ಚೆಕ್ ಮಾಡ್ಕೊಂಡ್ರಾ? ಇಲ್ಲ ಅಂದ್ರೆ ಅಪಾಯ ಪಕ್ಕಾ! SIR ಅಂದ್ರೆ ಮತದಾರರ ಪಟ್ಟಿ ಪರಿಷ್ಕರಣೆ ಮುಗಿದಿದೆ ಅಂತ ಎಲ್ಲರೂ ಸಮಾಧಾನ ಆಗಿದ್ರು. ನಕಲಿ ಮತದಾರರು ಹೋಗ್ತಾರೆ, ಪಟ್ಟಿ ಕ್ಲೀನ್ ಆಗುತ್ತೆ ಅಂತ ಅಂದ್ಕೊಂಡಿದ್ವಿ. ಆದ್ರೆ ಈಗ ಬಂದಿರೋ ಸುದ್ದಿ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ! SIR ಮುಗಿದ ಮೇಲೆನೇ ಲೋಪ ಬಯಲಾಗಿದೆ! ಚುನಾವಣಾ ಕಚೇರಿಯೇ ಒಪ್ಪಿಕೊಂಡಿದೆ – “ಹೌದು, ತಪ್ಪಾಗಿದೆ” ಅಂತ! ಎಡವಟ್ಟು ನಂಬರ್ 1: ಒಬ್ಬರಿಗೆ ಹಲವು ವೋಟರ್ ID! ನೀವು ಒಂದೇ…