Headlines

ಬಿಗ್ ಬಾಸ್ ಬಿಗ್ ಫೈಟ್: ಗೆಳೆಯ ಗಗನ್ ಬಗ್ಗೆ ‘ಡಂಬ್’ ಎಂದ ಸೌಂದರ್ಯಾ, ಕಣ್ಣೀರಿಟ್ಟ ತಾಂಡವ್

ಬಿಗ್ ಬಾಸ್ ಮನೆಯಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿದ್ದ ತಾಂಡವ್ ರಾಮ್ ಹಾಗೂ ಗಗನ್ ನಡುವೆ ಈಗ ಜಟಾಪಟಿ ಶುರುವಾಗಿದೆ. ಸೌಂದರ್ಯಾ ‘ಗಗನ್ ಡಂಬ್ ವ್ಯಕ್ತಿ’ ಎಂದಾಗ ಗಗನ್ ಸುಮ್ಮನಿದ್ದ ವಿಡಿಯೋ ತಾಂಡವ್ ಗೆ ತೋರಿಸಲಾಗಿದೆ. ಇದರಿಂದ ತಾಂಡವ್ ಬೇಸರಗೊಂಡಿದ್ದು, ಗಗನ್ ಸಮಾಧಾನ ಮಾಡಲು ಯತ್ನಿಸಿದ್ದಾರೆ. ‘ಅಂದೇ ಮಾತನಾಡಿದ್ದರೆ ಅರ್ಥ ಇರುತ್ತಿತ್ತು’ ಎಂದು ಯಶಸ್ ಹೇಳಿದ್ದು ವೈರಲ್ ಆಗಿದೆ.

Leave a Reply

Your email address will not be published. Required fields are marked *