Headlines

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣ ವಚನ – ರಾಜ್ಯದ 2ನೇ ಮಹಿಳಾ ರಾಜ್ಯಪಾಲರು!`

    ಕರ್ನಾಟಕಕ್ಕೆ ನೂತನ ರಾಜ್ಯಪಾಲರು: ಡಾ. ಸುಧಾ ಯಾದವ್ ಅಧಿಕಾರ ಸ್ವೀಕಾರ!   ಬೆಂಗಳೂರು, ಅಕ್ಟೋಬರ್ 16:ಕರ್ನಾಟಕ ರಾಜಭವನದಲ್ಲಿ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಹರಿಯಾಣ ಮೂಲದ ಹಿರಿಯ ವಿದ್ಯಾವಂತೆ ಡಾ. ಸುಧಾ ಯಾದವ್ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.   ಬೆಂಗಳೂರಿನ ಲೋಕಭವನ ಅರ್ಥಾತ್ ರಾಜಭವನದ ಪ್ರಸಿದ್ಧ ಗಾಜಿನ ಮನೆ (Glass House) ಯಲ್ಲಿ ನಡೆದ ಅತ್ಯಂತ ಭವ್ಯ ಸಮಾರಂಭದಲ್ಲಿ ಈ ಪ್ರಮಾಣ ವಚನ ಕಾರ್ಯಕ್ರಮ ಜರುಗಿತು.  …

Read Full News
ಯಶ್ ಭಾವುಕ ಮಾತು: ರಾಮಾಯಣ ಸಿನಿಮಾ ಅಲ್ಲ, ನಮಗೆ ಸಿಕ್ಕ ಆಶೀರ್ವಾದ! ಟ್ರೈಲರ್ ಲಾಂಚ್ ನಲ್ಲಿ ರಾಕಿ ಭಾಯ್ ಹೇಳಿದ್ದೇನು?`

ಯಶ್ ಭಾವುಕ ಮಾತು: ರಾಮಾಯಣ ಸಿನಿಮಾ ಅಲ್ಲ, ನಮಗೆ ಸಿಕ್ಕ ಆಶೀರ್ವಾದ! ಟ್ರೈಲರ್ ಲಾಂಚ್ ನಲ್ಲಿ ರಾಕಿ ಭಾಯ್ ಹೇಳಿದ್ದೇನು?`

  ಯಶ್ ಹೇಳಿದ್ರು – ರಾಮಾಯಣ ಸಿನಿಮಾ ಅಲ್ಲ, ಅದು ಆಶೀರ್ವಾದ!   ಬೆಂಗಳೂರು: ಕೆಜಿಎಫ್ ಸ್ಟಾರ್ ಯಶ್ ಅವರು ನಿನ್ನೆ (ಅಕ್ಟೋಬರ್ 15) ಬೆಂಗಳೂರಿನಲ್ಲಿ ನಡೆದ ರಾಮಾಯಣ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಈಗ ಎಲ್ಲೆಡೆ ವೈರಲ್ ಆಗಿದೆ.   “ಇದು ಸಿನಿಮಾ ಅಂತ ಅಂದುಕೊಂಡಿಲ್ಲ”   ವೇದಿಕೆ ಮೇಲೆ ಮಾತನಾಡಿದ ಯಶ್, “ರಾಮಾಯಣ ಸಿನಿಮಾವನ್ನು ನಾವು ಕಲಾವಿದರು, ತಂತ್ರಜ್ಞರು ಸಿನಿಮಾ ಎಂದು ಅಂದುಕೊಂಡೇ ಇಲ್ಲ. ಇದು ನಮಗೆ ಸಿಕ್ಕಿರುವ ಆಶೀರ್ವಾದ ಎಂದು ಭಾವಿಸಿ…

Read Full News
Jio IPO: ಭಾರತದ ಇತಿಹಾಸದಲ್ಲೇ ಅತಿದೊಡ್ಡ IPOಗೆ ಮುಹೂರ್ತ ಫಿಕ್ಸ್! ₹30,213 ಕೋಟಿ ಸಂಗ್ರಹಕ್ಕೆ ಮುಂದಾದ ಜಿಯೋ ಪ್ಲಾಟ್‌ಫಾರ್ಮ್ಸ್, ಉದಯ್ ಕೋಟಕ್ ಹೇಳಿದ್ದೇನು?

Jio IPO: ಭಾರತದ ಇತಿಹಾಸದಲ್ಲೇ ಅತಿದೊಡ್ಡ IPOಗೆ ಮುಹೂರ್ತ ಫಿಕ್ಸ್! ₹30,213 ಕೋಟಿ ಸಂಗ್ರಹಕ್ಕೆ ಮುಂದಾದ ಜಿಯೋ ಪ್ಲಾಟ್‌ಫಾರ್ಮ್ಸ್, ಉದಯ್ ಕೋಟಕ್ ಹೇಳಿದ್ದೇನು?

  ಮುಂಬೈ, ಅಕ್ಟೋಬರ್ 15: ರಿಲಯನ್ಸ್ ಜಿಯೋ ಪ್ಲಾಟ್‌ಫಾರ್ಮ್ಸ್‌ನ (Jio Platforms) ಬೃಹತ್ ಐಪಿಒ ಬಿಡುಗಡೆಯ ಪ್ರಕಟಣೆಯು ಭಾರತೀಯ ಕಾರ್ಪೊರೇಟ್ ಇತಿಹಾಸದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ಖ್ಯಾತ ಬ್ಯಾಂಕರ್ ಉದಯ್ ಕೋಟಕ್ (Uday Kotak) ಬಣ್ಣಿಸಿದ್ದಾರೆ. ಭಾರತದ ಡಿಜಿಟಲ್ ಪರಿವರ್ತನೆ ಮತ್ತು ದೀರ್ಘಕಾಲದ ಪರಿಶ್ರಮಕ್ಕೆ ಇದು ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.   ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈ ಸಾರ್ವಜನಿಕ ಷೇರು ಬಿಡುಗಡೆಯು (IPO) ಭಾರತದ ಮಾರುಕಟ್ಟೆ ಇತಿಹಾಸದಲ್ಲೇ ಇದುವರೆಗಿನ ಅತಿ ದೊಡ್ಡ ಐಪಿಒ ಆಗಿ ಹೊರಹೊಮ್ಮಲಿದೆ…

Read Full News
ರಜಾ ದಿನಗಳಲ್ಲಿ ಮಕ್ಕಳು ಮೊಬೈಲ್‌ನಲ್ಲೇ ಕಾಲ ಕಳೆಯುತ್ತಿದ್ದಾರೆಯೇ? ಹಾಗಾದರೆ ಈ 4 ಸೂಪರ್ ಟಿಪ್ಸ್ ಫಾಲೋ ಮಾಡಿ!

ರಜಾ ದಿನಗಳಲ್ಲಿ ಮಕ್ಕಳು ಮೊಬೈಲ್‌ನಲ್ಲೇ ಕಾಲ ಕಳೆಯುತ್ತಿದ್ದಾರೆಯೇ? ಹಾಗಾದರೆ ಈ 4 ಸೂಪರ್ ಟಿಪ್ಸ್ ಫಾಲೋ ಮಾಡಿ!

  ಇಂದಿನ ಡಿಜಿಟಲ್ ಯುಗದಲ್ಲಿ, ಮಕ್ಕಳನ್ನು ಮೊಬೈಲ್ ಫೋನ್‌ಗಳಿಂದ ದೂರವಿಡುವುದು ಪೋಷಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ರಜಾ ದಿನಗಳಲ್ಲಿ ಮಕ್ಕಳು ಬರೀ ಮೊಬೈಲ್ ನೋಡ್ತಾ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ.   ಹಿಂದೆಲ್ಲಾ ಮಕ್ಕಳು ರಜೆಯಲ್ಲಿ ಗೆಳೆಯರ ಜೊತೆಗೆ ಹೊರಗೆ ಆಟವಾಡುತ್ತಾ ಸಖತ್ ಮೋಜು ಮಾಡ್ತಿದ್ರು, ರಜೆಯನ್ನು ಸಖತ್ ಎಂಜಾಯ್ ಮಾಡ್ತಿದ್ರು. ಆದರೆ ಇಂದಿನ ದಿನಗಳಲ್ಲಿ ಬಹುತೇಕ ಹೆಚ್ಚಿನ ಮಕ್ಕಳು ಹೊರಗೆಲ್ಲೂ ಆಟವಾಡಲು ಹೋಗದೆ ಮೊಬೈಲ್‌ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ.   ಈ ಮೊಬೈಲ್ ಚಟ ಮಕ್ಕಳನ್ನು…

Read Full News
ಸಿಕ್ಸರ್ ಕಿಂಗ್ ರಿಎಂಟ್ರಿ!  ಇಂಡಿಯನ್ ಪ್ರೀಮಿಯರ್​ ಲೀಗ್​ಗೆ ಯುವರಾಜ್ ಸಿಂಗ್  ಎಂಟ್ರಿ!

ಸಿಕ್ಸರ್ ಕಿಂಗ್ ರಿಎಂಟ್ರಿ! ಇಂಡಿಯನ್ ಪ್ರೀಮಿಯರ್​ ಲೀಗ್​ಗೆ ಯುವರಾಜ್ ಸಿಂಗ್ ಎಂಟ್ರಿ!

  ನವದೆಹಲಿ: ಟೀಮ್ ಇಂಡಿಯಾದ ಸಿಕ್ಸರ್ ಕಿಂಗ್, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಮತ್ತೆ IPL ಗೆ ಎಂಟ್ರಿ ಕೊಟ್ಟಿದ್ದಾರೆ! ಆದ್ರೆ ಈ ಬಾರಿ ಬ್ಯಾಟ್ ಹಿಡಿದು ಅಲ್ಲ, ಕೋಚ್ ಆಗಿ!   ಮುಂಬರುವ IPL 2027* ಆವೃತ್ತಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಮತ್ತು ಬ್ಯಾಟಿಂಗ್ ಕೋಚ್* ಆಗಿ ಯುವಿ ನೇಮಕಗೊಂಡಿದ್ದಾರೆ. ಇದು ಯುವಿ ಪಾಲಿಗೆ ಮೊದಲ ಅಧಿಕೃತ ಪೂರ್ಣ ಪ್ರಮಾಣದ ಕೋಚಿಂಗ್ ಜವಾಬ್ದಾರಿ.   ಇದಕ್ಕೂ ಮುನ್ನ ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ ರಂತಹ…

Read Full News
ದೃಶ್ಯಂ 3 – 501 ಕೋಟಿ ದಾಟಿದ ಕಲೆಕ್ಷನ್ ಸುನಾಮಿ! ಆದ್ರೆ ದೃಶ್ಯಂ 4 ಇಲ್ಲ ಅಂದ್ರಾ ಅಭಿಷೇಕ್ ಪಾಠಕ್?

ದೃಶ್ಯಂ 3 – 501 ಕೋಟಿ ದಾಟಿದ ಕಲೆಕ್ಷನ್ ಸುನಾಮಿ! ಆದ್ರೆ ದೃಶ್ಯಂ 4 ಇಲ್ಲ ಅಂದ್ರಾ ಅಭಿಷೇಕ್ ಪಾಠಕ್?

  ಮುಂಬೈ: ಅಜಯ್ ದೇವಗನ್ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ‘ದೃಶ್ಯಂ 3’ ಬಾಕ್ಸ್ ಆಫೀಸ್ ನಲ್ಲಿ ಸುನಾಮಿಯನ್ನೇ ಸೃಷ್ಟಿಸಿದೆ. ಬಿಡುಗಡೆಯಾದ ಕೇವಲ 12 ದಿನಗಳಲ್ಲಿ ವಿಶ್ವಾದ್ಯಂತ 500 ಕೋಟಿ ರೂ. ಗಳ ಗಡಿ ದಾಟಿ ಹೊಸ ಇತಿಹಾಸ ಬರೆದಿದೆ.   ಅಭಿಷೇಕ್ ಪಾಠಕ್ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿದ್ದು, ಕಲೆಕ್ಷನ್ ನಲ್ಲೂ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.   12 ದಿನದ ಕಲೆಕ್ಷನ್ ಎಷ್ಟು? ಸ್ಯಾಕ್ನಿಲ್ಕ್ ವರದಿ ಪ್ರಕಾರ, – ವಿಶ್ವಾದ್ಯಂತ ಕಲೆಕ್ಷನ್: 501.80 ಕೋಟಿ…

Read Full News
Railway Employees Bonus: ರೈಲ್ವೆ ನೌಕರರಿಗೆ ದೀಪಾವಳಿ ಬಂಪರ್! 11 ಲಕ್ಷ ನೌಕರರಿಗೆ 78 ದಿನದ ಬೋನಸ್ – ಯಾರಿಗೆ ಎಷ್ಟು ಸಿಗುತ್ತೆ?

Railway Employees Bonus: ರೈಲ್ವೆ ನೌಕರರಿಗೆ ದೀಪಾವಳಿ ಬಂಪರ್! 11 ಲಕ್ಷ ನೌಕರರಿಗೆ 78 ದಿನದ ಬೋನಸ್ – ಯಾರಿಗೆ ಎಷ್ಟು ಸಿಗುತ್ತೆ?

  ನವದೆಹಲಿ, ಅಕ್ಟೋಬರ್ 14: ದೀಪಾವಳಿ ಹಬ್ಬಕ್ಕೂ ಮುನ್ನ ರೈಲ್ವೆ ನೌಕರರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. 11.4 ಲಕ್ಷಕ್ಕೂ ಹೆಚ್ಚು ರೈಲ್ವೆ ಉದ್ಯೋಗಿಗಳಿಗೆ 2009 ಕೋಟಿ ರೂ. ಮೊತ್ತದ ಉತ್ಪಾದನೆ ಆಧಾರಿತ ಬೋನಸ್ (Production Linked Bonus) ನೀಡಲು ಕೇಂದ್ರ ಸಂಪುಟ ಇಂದು ಅನುಮೋದನೆ ನೀಡಿದೆ.   ಇಂದು ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಅನ್ವಯ ಪ್ರತಿ ನಾನ್-ಗೆಜೆಟೆಡ್ ರೈಲ್ವೆ ನೌಕರನಿಗೆ 78 ದಿನಗಳ ವೇತನಕ್ಕೆ…

Read Full News

ಮಾಲೂರು ಅಪಘಾತ : ರೇಂಜ್ ರೋವರ್ ಕಾರು LPG ಟಾಂಕರ್ ಗೆ ಡಿಕ್ಕಿ ಮಾದನಹಟ್ಟಿ ಶಿವು ಸಾವು

ಮಾಲೂರು (ಕೋಲಾರ): ಮಾಜಿ BMTC ಕಂಡಕ್ಟರ್, ಉದ್ಯಮಿಯಾಗಿ ಯಶಸ್ಸು ಕಂಡಿದ್ದ ಮದನಹಟ್ಟಿಯ ಶಿವು (Madanahatti Shivu) ಅವರು ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ನಡೆದಿದ್ದು ಯಾವಾಗ ಎಲ್ಲಿ?ದಿನಾಂಕ 13-10-2026 ರಂದು ಸಂಜೆ ಸುಮಾರು 7 ಗಂಟೆಗೆ ದೇವನಹಳ್ಳಿ ಹೆದ್ದಾರಿಯಲ್ಲಿ ಈ ದುರಂತ ನಡೆದಿದೆ. ಶಿವು ಅವರು ತಮ್ಮ ಐಷಾರಾಮಿ ಬಿಳಿ ಬಣ್ಣದ Range Rover Velar (KA 51 MX 8828) ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮುಂದೆ ಹೋಗುತ್ತಿದ್ದ Bharat Gas LPG…

Read Full News
Daily Rashi Bhavishya: ಶರನ್ನವರಾತ್ರಿಯ 4ನೇ ದಿನ ಚಂದ್ರಘಂಟಾ ದೇವಿಯ ಕೃಪೆ – 12 ರಾಶಿಗಳ ಇಂದಿನ ಭವಿಷ್ಯ ಹೇಗಿದೆ?

Daily Rashi Bhavishya: ಶರನ್ನವರಾತ್ರಿಯ 4ನೇ ದಿನ ಚಂದ್ರಘಂಟಾ ದೇವಿಯ ಕೃಪೆ – 12 ರಾಶಿಗಳ ಇಂದಿನ ಭವಿಷ್ಯ ಹೇಗಿದೆ?

  ಶರನ್ನವರಾತ್ರಿಯ ನಾಲ್ಕನೇ ದಿನದ ಶುಭಾಶಯಗಳು. ಇಂದು ಜಗನ್ಮಾತೆ ಚಂದ್ರಘಂಟಾ ದೇವಿಯ ಆರಾಧನೆಯ ದಿನ. ಚಂದ್ರನಂತೆ ತಂಪನ್ನು ನೀಡಿ, ಸಕಲರ ಸಂಕಟವನ್ನು ಸಂಹರಿಸುವ ಚಂದ್ರಘಂಟೆಯ ಕೃಪೆ ಎಲ್ಲರ ಮೇಲಿರಲಿ.   ಇಂದಿನ 12 ರಾಶಿಗಳ ಭವಿಷ್ಯ ಹೀಗಿದೆ:   ಮೇಷ ರಾಶಿ: ಆರ್ಥಿಕ ವಿಚಾರದಲ್ಲಿ ಹಿಡಿತ ಅಗತ್ಯ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಅನಗತ್ಯ ಚರ್ಚೆ ಬಿಟ್ಟು ಕೆಲಸದ ಕಡೆ ಗಮನ ಹರಿಸಿ. ಹಳೆಯ ಸಾಲ ತೀರಲಿದೆ.   ವೃಷಭ ರಾಶಿ: ಸ್ತ್ರೀಯರ ವಿಚಾರದಲ್ಲಿ ಸೂಕ್ಷ್ಮವಾಗಿರಿ. ಮಕ್ಕಳ…

Read Full News
Navratri 2026: ನವರಾತ್ರಿಯ ನಾಲ್ಕನೇ ದಿನ ದೇವಿಗೆ ಯಾವ ನೈವೇದ್ಯವನ್ನು ಅರ್ಪಿಸಬೇಕು?

Navratri 2026: ನವರಾತ್ರಿಯ ನಾಲ್ಕನೇ ದಿನ ದೇವಿಗೆ ಯಾವ ನೈವೇದ್ಯವನ್ನು ಅರ್ಪಿಸಬೇಕು?

  Navratri 4th Day: ಕೂಷ್ಮಾಂಡ ದೇವಿಗೆ ಮಾಲ್ಪುವಾ ಅಂದ್ರೆ ಪಂಚಪ್ರಾಣ! ಬಯಕೆ ಈಡೇರಲು ಹೀಗೆ ನೈವೇದ್ಯ ಮಾಡಿ   ನವರಾತ್ರಿಯ ಪಾವನ ಪರ್ವ ಕಳೆಗಟ್ಟಿದೆ. ಒಂಬತ್ತು ದಿನಗಳ ಕಾಲ ದುರ್ಗೆಯ ಒಂಬತ್ತು ಅವತಾರಗಳನ್ನು ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ. ನವರಾತ್ರಿಯ ನಾಲ್ಕನೇ ದಿನ ಅತ್ಯಂತ ವಿಶೇಷ, ಈ ದಿನ ವಿಶ್ವವನ್ನು ತನ್ನ ನಗುವಿನಿಂದಲೇ ಸೃಷ್ಟಿಸಿದ ಆದಿಶಕ್ತಿ ಕೂಷ್ಮಾಂಡ ದೇವಿಯನ್ನು ಆರಾಧಿಸಲಾಗುತ್ತದೆ.   ಈ ದಿನ ದೇವಿಯನ್ನು ಪೂಜಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ, ಜೀವನದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ…

Read Full News