ಕರ್ನಾಟಕ ಸಾರಿಗೆ ನಿಗಮಗಳ ನೌಕರರಿಗೆ ಪಿಎಫ್ ಸಂಕಷ್ಟ! ಎರಡುವರೆ ಸಾವಿರ ಕೋಟಿ ಹಣ ಎಲ್ಲೋಯ್ತು?
ಸಾರಿಗೆ ನಿಗಮಗಳಲ್ಲಿ PF ಬಿಕ್ಕಟ್ಟು: 2500 ಕೋಟಿ ಬಾಕಿ, ನೌಕರರ ಆಕ್ರೋಶ ಬೆಂಗಳೂರು, ಅ.13: ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ (KSRTC, BMTC, NWKRTC, KKRTC) ನೌಕರರ ಭವಿಷ್ಯ ನಿಧಿ (PF) ಬಾಕಿ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. 1,10,000 ನೌಕರರ ವೇತನದಿಂದ ಕಡಿತಗೊಂಡ 12% PF ಮೊತ್ತ, ಅಂದಾಜು 2,500 ಕೋಟಿ ರೂ., ಕಳೆದ ಹಲವು ತಿಂಗಳಿಂದ ಸಂಬಂಧಿತ ಟ್ರಸ್ಟ್ಗೆ ಜಮೆಯಾಗಿಲ್ಲ ಎಂದು ತಿಳಿದುಬಂದಿದೆ. ಇದರಿಂದಾಗಿ ಆಗಸ್ಟ್ ತಿಂಗಳಿನಿಂದ…