ನವದೆಹಲಿ, ನ.3: ಚಿನ್ನ ಖರೀದಿದಾರರಿಗೆ ಮತ್ತೆ ಶಾಕ್! ಚಿನ್ನದ ಬೆಲೆ ಸತತ ಎರಡನೇ ದಿನವೂ ಹೆಚ್ಚಳವಾಗಿದೆ. ನಿನ್ನೆ ₹45 ಏರಿದ್ದ ಚಿನ್ನದ ಬೆಲೆ ಇಂದು ಮಂಗಳವಾರ ಮತ್ತೆ ₹24 ಹೆಚ್ಚಳವಾಗಿದೆ. ಎರಡು ದಿನದಲ್ಲಿ ಒಟ್ಟು ₹70 ಏರಿಕೆ ಕಂಡಿದೆ.
ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು?
ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ ₹1,28,000 ಹಾಗೂ 24 ಕ್ಯಾರಟ್ ಅಪರಂಜಿ ಚಿನ್ನಕ್ಕೆ ₹1,39,640 ಇದೆ. 100 ಗ್ರಾಂ ಬೆಳ್ಳಿ ಬೆಲೆ ₹20,000 ದಾಟಿದೆ.
– 1 ಗ್ರಾಂ 24 ಕ್ಯಾರಟ್: ₹13,964
– 1 ಗ್ರಾಂ 22 ಕ್ಯಾರಟ್: ₹12,800
– 1 ಗ್ರಾಂ 18 ಕ್ಯಾರಟ್: ₹10,473
– 1 ಗ್ರಾಂ ಬೆಳ್ಳಿ: ₹200
ಬೆಂಗಳೂರಲ್ಲಿ ಎಷ್ಟಿದೆ Gold Rate?
ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ ₹1,28,000 ಇದೆ. ಬೆಳ್ಳಿ 100 ಗ್ರಾಂಗೆ ₹20,000 ಇದೆ.
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 1 ಗ್ರಾಂ ಬೆಲೆ:
ಬೆಂಗಳೂರು – ₹12,800, ಚೆನ್ನೈ – ₹12,800, ಮುಂಬೈ – ₹12,800, ದೆಹಲಿ – ₹12,815, ಕೋಲ್ಕತಾ – ₹12,800, ಕೇರಳ – ₹12,800, ಅಹಮದಾಬಾದ್ – ₹12,805, ಜೈಪುರ್ – ₹12,815
ಬೆಳ್ಳಿ ಬೆಲೆ (1 ಗ್ರಾಂ):
ಬೆಂಗಳೂರು – ₹200, ಚೆನ್ನೈ – ₹205, ಮುಂಬೈ – ₹200, ದೆಹಲಿ – ₹200, ಕೇರಳ – ₹205
ವಿದೇಶದಲ್ಲಿ ಚಿನ್ನದ ಬೆಲೆ ಎಷ್ಟು? (24K 1 ಗ್ರಾಂ)
ದುಬೈ – 478 ದಿರಾಮ್ (₹12,327), ಅಮೆರಿಕ – $130.50 (₹12,366), ಸಿಂಗಾಪುರ – $173 (₹12,808), ಸೌದಿ – 491 ರಿಯಾಲ್ (₹12,395)
MCX ಫ್ಯೂಚರ್ಸ್:
MCX ನಲ್ಲಿ ಚಿನ್ನ 1 ಗ್ರಾಂಗೆ ₹13,860, ಬೆಳ್ಳಿ 1 ಗ್ರಾಂಗೆ ₹177 ಇದೆ. ಆದ್ರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ 1 ಗ್ರಾಂಗೆ $125.79 (₹11,904) ಇದೆ.
ಸೂಚನೆ: ಇಲ್ಲಿ ನೀಡಿರುವ ಬೆಲೆಗಳು ಆಭರಣ ಮಳಿಗೆಗಳಿಂದ ಸಂಗ್ರಹಿಸಿದ ಮಾಹಿತಿ. GST, ಮೇಕಿಂಗ್ ಚಾರ್ಜ್ ಹೆಚ್ಚುವರಿಯಾಗಿ ಇರುತ್ತದೆ.
—