Navratri 2026: ನವರಾತ್ರಿಯ ನಾಲ್ಕನೇ ದಿನ ದೇವಿಗೆ ಯಾವ ನೈವೇದ್ಯವನ್ನು ಅರ್ಪಿಸಬೇಕು?
Navratri 4th Day: ಕೂಷ್ಮಾಂಡ ದೇವಿಗೆ ಮಾಲ್ಪುವಾ ಅಂದ್ರೆ ಪಂಚಪ್ರಾಣ! ಬಯಕೆ ಈಡೇರಲು ಹೀಗೆ ನೈವೇದ್ಯ ಮಾಡಿ ನವರಾತ್ರಿಯ ಪಾವನ ಪರ್ವ ಕಳೆಗಟ್ಟಿದೆ. ಒಂಬತ್ತು ದಿನಗಳ ಕಾಲ ದುರ್ಗೆಯ ಒಂಬತ್ತು ಅವತಾರಗಳನ್ನು ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ. ನವರಾತ್ರಿಯ ನಾಲ್ಕನೇ ದಿನ ಅತ್ಯಂತ ವಿಶೇಷ, ಈ ದಿನ ವಿಶ್ವವನ್ನು ತನ್ನ ನಗುವಿನಿಂದಲೇ ಸೃಷ್ಟಿಸಿದ ಆದಿಶಕ್ತಿ ಕೂಷ್ಮಾಂಡ ದೇವಿಯನ್ನು ಆರಾಧಿಸಲಾಗುತ್ತದೆ. ಈ ದಿನ ದೇವಿಯನ್ನು ಪೂಜಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ, ಜೀವನದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ…