ಜಿಯೋ ಐಪಿಒಗೆ ಬಂಪರ್ ಬೇಡಿಕೆ! ಒಂದು ಲಾಟ್ಗೆ ₹3,000 ಲಾಭದ ನಿರೀಕ್ಷೆ? GMP ಏನು ಹೇಳುತ್ತಿದೆ?
ಮುಂಬೈ, ಅಕ್ಟೋಬರ್ 20:* ರಿಲಯನ್ಸ್ ಜಿಯೋದ ಬಹುನಿರೀಕ್ಷಿತ ಐಪಿಒಗೆ ಮಾರುಕಟ್ಟೆಯಲ್ಲಿ ಭಾರೀ ಕ್ರೇಜ್ ಶುರುವಾಗಿದೆ. ಐಪಿಒ ಆರಂಭಕ್ಕೂ ಮುನ್ನವೇ ಸಾಂಸ್ಥಿಕ ಹೂಡಿಕೆದಾರರು ಮುಗಿಬಿದ್ದಿದ್ದಾರೆ. ಏನಿದು Anchor Book ನಲ್ಲಿ 30 ಪಟ್ಟು ಬೇಡಿಕೆ? ಕಂಪನಿ ಆಂಕರ್ ಹೂಡಿಕೆದಾರರಿಗಾಗಿ ₹8,110 ಕೋಟಿ ಮೀಸಲಿಟ್ಟಿತ್ತು. ಆದರೆ ಬಂದಿರುವ ಬೇಡಿಕೆ ಬರೋಬ್ಬರಿ 30 ಪಟ್ಟು ಜಾಸ್ತಿ! ಅಂದರೆ ಸುಮಾರು ₹2.5 ಲಕ್ಷ ಕೋಟಿಗೂ ಹೆಚ್ಚು ಬೇಡಿಕೆ ಬಂದಿದೆ. ಇದು ಜಿಯೋ ಮೇಲೆ ಹೂಡಿಕೆದಾರರಿಗೆ ಎಷ್ಟು ನಂಬಿಕೆ ಇದೆ ಅನ್ನೋದಕ್ಕೆ ಸಾಕ್ಷಿ. ಜಿಯೋ…