ದಿನಾಂಕ: 24 ಅಕ್ಟೋಬರ್ 2026, ಶನಿವಾರ – ಬೆಳಿಗ್ಗೆ 9:15 AM
ಚಿನ್ನದ ವಿಧ 1 ಗ್ರಾಂ 10 ಗ್ರಾಂ ಬದಲಾವಣೆ
| ಚಿನ್ನದ ವಿಧ | 1 ಗ್ರಾಂ | 10 ಗ್ರಾಂ |
|---|---|---|
| 24 ಕ್ಯಾರೆಟ್ (99.9%) | 14,315 | 14,3150 |
| 22 ಕ್ಯಾರೆಟ್ (91.6%) | 13,122 | 13,1220 |
| 18 ಕ್ಯಾರೆಟ್ (75%) | 10,736 | 10,7360 |
ಇಂದಿನ ಮುಖ್ಯಾಂಶ:
ನಿನ್ನೆಗಿಂತ ಏರಿಕೆ: ನಿನ್ನೆ (23ಕ್ಕೆ) ₹1,42,480 ಇದ್ದ 24K ಚಿನ್ನ ಇಂದು ₹1,43,150 ಆಗಿದೆ. ₹670 ಏರಿಕೆ!
ಕಾರಣ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ, ಡಾಲರ್ ಬೆಲೆ ಇಳಿಕೆ- ಬೆಳ್ಳಿ ಬೆಲೆ ಇಂದು: ₹227/ಗ್ರಾಂ – ₹2,27,000/kg
ಗಮನಿಸಿ:* ಈ ಬೆಲೆಗೆ 3% GST + ಮೇಕಿಂಗ್ ಚಾರ್ಜ್ ಹೆಚ್ಚುವರಿ