Headlines

ಅಹಮದಾಬಾದ್‌ನಲ್ಲಿ ಕಾಮನ್‌ವೆಲ್ತ್ ಕಬಡ್ಡಿ ಚಾಂಪಿಯನ್‌ಶಿಪ್ ಆರಂಭ: ಭಾರತ ತಂಡದ ಪಂದ್ಯ ಯಾವಾಗ?

ಅಹಮದಾಬಾದ್‌ನಲ್ಲಿ ಕಾಮನ್‌ವೆಲ್ತ್ ಕಬಡ್ಡಿ ಚಾಂಪಿಯನ್‌ಶಿಪ್ ಆರಂಭ: ಭಾರತ ತಂಡದ ಪಂದ್ಯ ಯಾವಾಗ?

ಭಾರತ ತಂಡ ಇಂದೇ (ಅಕ್ಟೋಬರ್ 23, ಶುಕ್ರವಾರ) ಮೊದಲ ಪಂದ್ಯ ಆಡಲಿದೆ. ಪುರುಷರ ತಂಡ ಇಂಗ್ಲೆಂಡ್ ವಿರುದ್ಧ ರಾತ್ರಿ 8:30ಕ್ಕೆ, ಮಹಿಳಾ ತಂಡ ಮಲೇಷ್ಯಾ ವಿರುದ್ಧ ಸಂಜೆ 6:45ಕ್ಕೆ (IST) ಕಣಕ್ಕಿಳಿಯಲಿವೆ.

ಪುರುಷರ ತಂಡ (ರಾತ್ರಿ 8:30, IST)

ಅ.24: ಉಗಾಂಡಾ

ಅ.25: ಮಲೇಷ್ಯಾ

ಅ.26: ನೈಜೀರಿಯಾ

ಅ.27: ಟಾಂಜಾನಿಯಾ

ಅ.29: ಶ್ರೀಲಂಕಾ

ಮಹಿಳಾ ತಂಡ (ಸಂಜೆ 6:45, IST)

ಅ.23: ಮಲೇಷ್ಯಾ
ಅ.24: ಸಿಂಗಾಪುರ
ಅ.25: ಉಗಾಂಡಾ
ಅ.26: ನೈಜೀರಿಯಾ

ಸೆಮಿಫೈನಲ್‌ಗಳು ಅ.30 ಮತ್ತು ಫೈನಲ್ ಅ.31 (ಪುರುಷರದ್ದು ರಾತ್ರಿ 9:00, ಮಹಿಳೆಯರದ್ದು ಸಂಜೆ 7:30) ನಡೆಯಲಿವೆ. ಪಂದ್ಯಗಳು ಅಹಮದಾಬಾದ್‌ನ ವೀರ್ ಸಾವರ್ಕರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿದ್ದು, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರ ಮತ್ತು ಜಿಯೋಸ್ಟಾರ್ ಆ್ಯಪ್/ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ.

ಗಮನಿಸಿ: ಪಾಕಿಸ್ತಾನ ಈ ಟೂರ್ನಿಯಿಂದ ಹಿಂದೆ ಸರಿದಿದೆ. ಇದು 2030ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಕಬಡ್ಡಿ ಸೇರ್ಪಡೆಯ ಪರೀಕ್ಷಾರ್ಥ ಟೂರ್ನಿಯೂ ಆಗಿದೆ.

Leave a Reply

Your email address will not be published. Required fields are marked *