Headlines

ಬಿಗ್ ಬಾಸ್ ಬಿಗ್ ಫೈಟ್: ಗೆಳೆಯ ಗಗನ್ ಬಗ್ಗೆ ‘ಡಂಬ್’ ಎಂದ ಸೌಂದರ್ಯಾ, ಕಣ್ಣೀರಿಟ್ಟ ತಾಂಡವ್

ಬಿಗ್ ಬಾಸ್ ಮನೆಯಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿದ್ದ ತಾಂಡವ್ ರಾಮ್ ಹಾಗೂ ಗಗನ್ ನಡುವೆ ಈಗ ಜಟಾಪಟಿ ಶುರುವಾಗಿದೆ. ಸೌಂದರ್ಯಾ ‘ಗಗನ್ ಡಂಬ್ ವ್ಯಕ್ತಿ’ ಎಂದಾಗ ಗಗನ್ ಸುಮ್ಮನಿದ್ದ ವಿಡಿಯೋ ತಾಂಡವ್ ಗೆ ತೋರಿಸಲಾಗಿದೆ. ಇದರಿಂದ ತಾಂಡವ್ ಬೇಸರಗೊಂಡಿದ್ದು, ಗಗನ್ ಸಮಾಧಾನ ಮಾಡಲು ಯತ್ನಿಸಿದ್ದಾರೆ. ‘ಅಂದೇ ಮಾತನಾಡಿದ್ದರೆ ಅರ್ಥ ಇರುತ್ತಿತ್ತು’ ಎಂದು ಯಶಸ್ ಹೇಳಿದ್ದು ವೈರಲ್ ಆಗಿದೆ.

Read Full News
ಬಿಗ್ ಬಾಸ್ ಮನೆಯಲ್ಲಿ ಗಗನ್‌ಗೆ ಸಿಕ್ತು ಬಿಗ್ ರಿಲೀಫ್! ಕೊನೆಗೂ ಕ್ಯಾಪ್ಟನ್ ಪಟ್ಟಕ್ಕೇರಿದ ಗಗನ್`

ಬಿಗ್ ಬಾಸ್ ಮನೆಯಲ್ಲಿ ಗಗನ್‌ಗೆ ಸಿಕ್ತು ಬಿಗ್ ರಿಲೀಫ್! ಕೊನೆಗೂ ಕ್ಯಾಪ್ಟನ್ ಪಟ್ಟಕ್ಕೇರಿದ ಗಗನ್`

  ಬಿಗ್ ಬಾಸ್ ಮನೆಯಲ್ಲಿ ಗಗನ್‌ಗೆ ಸಿಕ್ಕಿದೆ ಗೋಲ್ಡನ್ ಚಾನ್ಸ್! ಬಿಗ್ ಬಾಸ್ ಮನೆ ಅಂದ್ರೆನೆ ಕ್ಯಾಪ್ಟನ್ ಪಟ್ಟಕ್ಕೆ ಭಾರೀ ಡಿಮ್ಯಾಂಡ್! ಯಾಕೆ ಗೊತ್ತಾ? ಕ್ಯಾಪ್ಟನ್ ಆದವರು ಎಲಿಮಿನೇಷನ್ ಎಂಬ ಭೂತದಿಂದ ಪಾರಾಗ್ತಾರೆ. ನಾಮಿನೇಷನ್ ಲಿಸ್ಟ್‌ನಿಂದ ನೇರವಾಗಿ ಸೇಫ್ ಆಗ್ತಾರೆ. ಇದೇ ಕಾರಣಕ್ಕೆ ಪ್ರತಿಯೊಬ್ಬ ಸ್ಪರ್ಧಿಗೂ ಕ್ಯಾಪ್ಟನ್ ಆಗೋದು ಕನಸು. ಈ ಕನಸು ಈಗ ಗಗನ್ ಅವರಿಗೆ ನನಸಾಗಿದೆ! ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗೆದ್ದಿದ್ದು ಹೇಗೆ? ಬಿಗ್ ಬಾಸ್ ಮನೆಗೆ ಬಂದು ಹಲವು ವಾರಗಳ ನಂತರ ಗಗನ್ ಅವರಿಗೆ…

Read Full News