Headlines
ಬಿಗ್ ಬಾಸ್ ಮನೆಯಲ್ಲಿ ಗೆಳೆತನದಲ್ಲಿ ಕಿರಿಕ್! ಗಗನ್ Vs ತಾಂಡವ್ ಭೀಕರ ಜಗಳಕ್ಕೆ ಸುದೀಪ್ ಕ್ಲಾಸ್ – ಫೇಕ್ ಫ್ರೆಂಡ್ಶಿಪ್ ಅಂದ್ರು ಕಿಚ್ಚ!

ಬಿಗ್ ಬಾಸ್ ಮನೆಯಲ್ಲಿ ಗೆಳೆತನದಲ್ಲಿ ಕಿರಿಕ್! ಗಗನ್ Vs ತಾಂಡವ್ ಭೀಕರ ಜಗಳಕ್ಕೆ ಸುದೀಪ್ ಕ್ಲಾಸ್ – ಫೇಕ್ ಫ್ರೆಂಡ್ಶಿಪ್ ಅಂದ್ರು ಕಿಚ್ಚ!

ಬೆಂಗಳೂರು: ಪ್ರತಿ ವಾರ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಟಾಸ್ಕ್ ಗಳ ವೇಳೆ ಜಗಳ ನಡೆಯುವುದು ತೀರಾ ಸಾಮಾನ್ಯ. ಈ ಸೀಸನ್ ನಲ್ಲೂ ಸಹ ಹಲವರ ನಡುವೆ ಪದೇ ಪದೇ ಜಗಳಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ವಾರ ನಡೆದ ಜಗಳ ಬಹಳ ಗಮನ ಸೆಳೆದಿದೆ. ಈ ವಾರ ತಾಂಡವ್ ಮತ್ತು ಗಗನ್ ನಡುವೆ ಜಗಳ ನಡೆದಿದೆ. ಅತ್ಯಾಪ್ತ ಸ್ನೇಹಿತರಿಂದ ಎದುರಾಳಿಗಳಾದ್ರು! ಬಿಗ್ ಬಾಸ್ ಆರಂಭವಾದ ದಿನದಿಂದಲೂ ಗಗನ್ ಮತ್ತು ತಾಂಡವ್ ಅತ್ಯಾಪ್ತ ಸ್ನೇಹಿತರಂತೆ ಇದ್ದರು. ಗಗನ್…

Read Full News

ಬಿಗ್ ಬಾಸ್ ಬಿಗ್ ಫೈಟ್: ಗೆಳೆಯ ಗಗನ್ ಬಗ್ಗೆ ‘ಡಂಬ್’ ಎಂದ ಸೌಂದರ್ಯಾ, ಕಣ್ಣೀರಿಟ್ಟ ತಾಂಡವ್

ಬಿಗ್ ಬಾಸ್ ಮನೆಯಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿದ್ದ ತಾಂಡವ್ ರಾಮ್ ಹಾಗೂ ಗಗನ್ ನಡುವೆ ಈಗ ಜಟಾಪಟಿ ಶುರುವಾಗಿದೆ. ಸೌಂದರ್ಯಾ ‘ಗಗನ್ ಡಂಬ್ ವ್ಯಕ್ತಿ’ ಎಂದಾಗ ಗಗನ್ ಸುಮ್ಮನಿದ್ದ ವಿಡಿಯೋ ತಾಂಡವ್ ಗೆ ತೋರಿಸಲಾಗಿದೆ. ಇದರಿಂದ ತಾಂಡವ್ ಬೇಸರಗೊಂಡಿದ್ದು, ಗಗನ್ ಸಮಾಧಾನ ಮಾಡಲು ಯತ್ನಿಸಿದ್ದಾರೆ. ‘ಅಂದೇ ಮಾತನಾಡಿದ್ದರೆ ಅರ್ಥ ಇರುತ್ತಿತ್ತು’ ಎಂದು ಯಶಸ್ ಹೇಳಿದ್ದು ವೈರಲ್ ಆಗಿದೆ.

Read Full News