Headlines
ಶಾಕ್ ಮೇಲೆ ಶಾಕ್! ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಟೀಂ ಇಂಡಿಯಾಗೆ ಮತ್ತೆ ಮುಖಭಂಗ – ಪಾಕ್ ಬಳಿಕ ಈಗ ಯುಎಇ ಎದುರು ಹೀನಾಯ ಸೋಲು!

ಶಾಕ್ ಮೇಲೆ ಶಾಕ್! ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಟೀಂ ಇಂಡಿಯಾಗೆ ಮತ್ತೆ ಮುಖಭಂಗ – ಪಾಕ್ ಬಳಿಕ ಈಗ ಯುಎಇ ಎದುರು ಹೀನಾಯ ಸೋಲು!

  ಹಾಂಗ್ ಕಾಂಗ್: ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕಥೆ ಮುಗೀತು! ಮೊನ್ನೆ ಪಾಕಿಸ್ತಾನ್ ಎದುರು ನಾಚಿಕೆಗೇಡಿನ ಸೋಲು ಕಂಡಿದ್ದ ಭಾರತ, ಈಗ ಅಸೋಸಿಯೇಟ್ ತಂಡ ಯುಎಇ ಎದುರು ಕೂಡ ಅಡ್ಡಾದಿಡ್ಡಿ ಬಿದ್ದಿದೆ. ಕ್ರಿಕೆಟ್ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ನಿತೀಶ್, ತೆವಾಟಿಯಾ, ಶಶಾಂಕ್ ಫ್ಲಾಪ್ ಶೋ! ಮಿಷನ್ ರೋಡ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಕ್ಯಾಪ್ಟನ್ ಖಾಲಿದ್ ಶಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದ್ರೆ ಭಾರತದ ಬ್ಯಾಟಿಂಗ್ ನೋಡಿದ್ರೆ ಕಣ್ಣೀರು ಬರುತ್ತೆ!…

Read Full News