Headlines
ಬೆಂಗಳೂರಿನಲ್ಲಿ 11 ಸಾವಿರ ಜನರಿಗೆ LPG ಸಿಲಿಂಡರ್ ಇಲ್ಲ! 36 ಸಾವಿರ ಅರ್ಜಿ ಬಾಕಿ – ಸಚಿವ ರಿಜ್ವಾನ್ ಪತ್ರ

ಬೆಂಗಳೂರಿನಲ್ಲಿ 11 ಸಾವಿರ ಜನರಿಗೆ LPG ಸಿಲಿಂಡರ್ ಇಲ್ಲ! 36 ಸಾವಿರ ಅರ್ಜಿ ಬಾಕಿ – ಸಚಿವ ರಿಜ್ವಾನ್ ಪತ್ರ

ಬೆಂಗಳೂರು, ಅಕ್ಟೋಬರ್ 20: ಕರ್ನಾಟಕದಲ್ಲಿ LPG ಸಿಲಿಂಡರ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ! ಇಸ್ರೇಲ್-ಇರಾನ್ ಯುದ್ಧದ ನಂತರ ಎದುರಾಗಿದ್ದ ಗ್ಯಾಸ್ ಅಭಾವದಿಂದ ಇನ್ನೂ 36,000ಕ್ಕೂ ಹೆಚ್ಚು ಕುಟುಂಬಗಳು ಹೊಸ ಸಂಪರ್ಕಕ್ಕಾಗಿ ಕಾಯುತ್ತಿವೆ. ಬೆಂಗಳೂರಿನಲ್ಲೇ 11,000 ಅರ್ಜಿ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು, ಬಾಕಿ ಅರ್ಜಿಗಳನ್ನು ತಕ್ಷಣ ಅನುಮೋದಿಸುವಂತೆ ಮನವಿ ಮಾಡಿದ್ದಾರೆ.ಯಾಕೆ ಬೇಡಿಕೆ ಜಾಸ್ತಿ ಆಯ್ತು?ಸಚಿವರು…

Read Full News