Varanasi Air Show: ಆಕಾಶದಲ್ಲಿ ಮಿಂಚಿನ ಸಂಚಾರ! Tejas, Rafale ಅಬ್ಬರ ನೋಡಿ ಮೋದಿ, ಯೋಗಿ ಫುಲ್ ಖುಷ್
ವಾರಣಾಸಿ, ಅ.25: ಪ್ರಧಾನಿ ಮೋದಿ ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ಇಂದು ಭಾರತೀಯ ವಾಯುಪಡೆಯ ಅಬ್ಬರದ ಏರೋ ಶೋ ವೀಕ್ಷಿಸಿದರು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕೂಡ ಜೊತೆಗಿದ್ದರು. ಗಂಗೆಯ ಮೇಲಿನ ಆಕಾಶದಲ್ಲಿ ರಫಾಲ್, ಎಲ್ಸಿಎ ತೇಜಸ್, ಸುಖೋಯ್-30MKI ಯುದ್ಧ ವಿಮಾನಗಳು ರೋಚಕ ಕಸರತ್ತು ನಡೆಸಿದವು. ಬ್ರಹ್ಮೋಸ್ ಕ್ಷಿಪಣಿ ಹೊತ್ತ ವಿಮಾನಗಳ ಪ್ರದರ್ಶನ ನೋಡುಗರ ಎದೆ ಝಲ್ ಎನಿಸಿತು. ವಾಯುಪಡೆಯ ಸೂರ್ಯಕಿರಣ್ ತಂಡದ ವೈಮಾನಿಕ ಸಾಹಸಕ್ಕೆ ಜನರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಭಾರತೀಯ ವಾಯುಪಡೆಯ 96ನೇ…