ನವದೆಹಲಿ, ಅ.25: ಈ ವಾರ ಪೂರ್ತಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಕೊನೆಗೂ ಏರಿಕೆಯ ಹಾದಿ ಹಿಡಿದಿದೆ. ಇಂದು ಗ್ರಾಂಗೆ ಕೇವಲ 10 ರೂ. ಏರಿಕೆಯಾಗಿದೆ. ಆದರೆ ಈ ವಾರದಲ್ಲಿ ಒಟ್ಟು ₹465 ಇಳಿಕೆಯಾಗಿದೆ.
ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ.13ರಷ್ಟು ಜಾಸ್ತಿಯಾಗಿದೆ ಎನ್ನುವುದು ಗಮನಾರ್ಹ.
ಇಂದಿನ ಲೇಟೆಸ್ಟ್ ರೇಟ್ (ಅ.25):
– 22 ಕ್ಯಾರೆಟ್ 10 ಗ್ರಾಂ: ₹1,30,700
– 24 ಕ್ಯಾರೆಟ್ 10 ಗ್ರಾಂ: ₹1,42,580
– ಬೆಳ್ಳಿ 100 ಗ್ರಾಂ: ₹22,000
ಬೆಂಗಳೂರಲ್ಲಿ ಎಷ್ಟು?
ಬೆಂಗಳೂರಲ್ಲಿ 22 ಕ್ಯಾರೆಟ್ 1 ಗ್ರಾಂಗೆ ₹13,070 ಇದ್ದು, 10 ಗ್ರಾಂಗೆ ₹1,30,700 ಇದೆ. ಬೆಳ್ಳಿ 1 ಗ್ರಾಂಗೆ ₹220.
ವಿದೇಶದಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, ಸ್ಪಾಟ್ ಗೋಲ್ಡ್ 1 ಗ್ರಾಂಗೆ $128.47 (₹12,197) ಇದೆ.
ವಿವಿಧ ನಗರಗಳಲ್ಲಿ 22 ಕ್ಯಾರೆಟ್ 1 ಗ್ರಾಂ ರೇಟ್:
ಬೆಂಗಳೂರು – ₹13,070 | ಚೆನ್ನೈ – ₹13,070 | ಮುಂಬೈ – ₹13,070 | ದೆಹಲಿ – ₹13,085 | ಕೋಲ್ಕತಾ – ₹13,070