Headlines
ಬಾಗಲಕೋಟೆ ರೈತರಿಗೆ ಡಬಲ್ ಶಾಕ್: ಬೆಲೆಗಾಗಿ ಹೋರಾಟದ ನಡುವೆಯೇ 135 ಕಡೆ ಕಬ್ಬಿನ ಹೊಲಕ್ಕೆ ಬೆಂಕಿ, 11 ಕೋಟಿ ಬೆಳೆ ಭಸ್ಮ!

ಬಾಗಲಕೋಟೆ ರೈತರಿಗೆ ಡಬಲ್ ಶಾಕ್: ಬೆಲೆಗಾಗಿ ಹೋರಾಟದ ನಡುವೆಯೇ 135 ಕಡೆ ಕಬ್ಬಿನ ಹೊಲಕ್ಕೆ ಬೆಂಕಿ, 11 ಕೋಟಿ ಬೆಳೆ ಭಸ್ಮ!

  ಬಾಗಲಕೋಟೆ, ನ.3: ಒಂದೆಡೆ ಬರಗಾಲ, ಮತ್ತೊಂದೆಡೆ ಕಬ್ಬಿಗೆ ಬೆಲೆ ಇಲ್ಲದೆ ಕಳೆದ 45 ದಿನದಿಂದ ಹೋರಾಟ ಮಾಡ್ತಿರೋ ಬಾಗಲಕೋಟೆ ರೈತರಿಗೆ ಈಗ ‘ಬೆಂಕಿ’ ಸಂಕಷ್ಟ ಎದುರಾಗಿದೆ. ಜಿಲ್ಲಾದ್ಯಂತ ಕಬ್ಬಿನ ಹೊಲಗಳು ಹೊತ್ತಿ ಉರಿಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ. 11 ಕೋಟಿ ಬೆಳೆ ಅಗ್ನಿಗೆ ಆಹುತಿ: ಜಿಲ್ಲಾಡಳಿತದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಬರೋಬ್ಬರಿ *135 ಕಡೆ* ಕಬ್ಬಿನ ಹೊಲಗಳಿಗೆ ಬೆಂಕಿ ಬಿದ್ದಿದೆ. – ಒಟ್ಟು ನಷ್ಟ: ₹11 ಕೋಟಿ 62 ಲಕ್ಷ – ಸಂಪೂರ್ಣ ಭಸ್ಮ: ₹3 ಕೋಟಿ…

Read Full News
ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ: ‘ಮುರಸು’ ಅಬ್ಬರಕ್ಕೆ ಆಂಧ್ರ ಹೈ ಅಲರ್ಟ್, ಒಡಿಶಾಗೂ ಆತಂಕ!

ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ: ‘ಮುರಸು’ ಅಬ್ಬರಕ್ಕೆ ಆಂಧ್ರ ಹೈ ಅಲರ್ಟ್, ಒಡಿಶಾಗೂ ಆತಂಕ!

ಬೆಂಗಳೂರು: ಅರ್ನಾಬ್ ಚಂಡಮಾರುತದ ಅವಾಂತರದಿಂದ ಚೇತರಿಸಿಕೊಳ್ಳುವ ಮುನ್ನವೇ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಅಪಾಯಕಾರಿ ಚಂಡಮಾರುತ ರೂಪುಗೊಂಡಿದೆ. ಈ ಬಾರಿಯ ಚಂಡಮಾರುತಕ್ಕೆ ‘ಮುರಸು’ ಎಂದು ಹೆಸರಿಡಲಾಗಿದೆ. ‘ಮುರಸು’ ಅಂದರೆ ಯುದ್ಧದ ನಗಾರಿ ಎಂದು ಅರ್ಥ. ಭಾರತವೇ ಈ ಹೆಸರು ನೀಡಿದೆ. IMD Latest Update: ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನವೆಂಬರ್ 1 ರಂದು ಆಳವಾದ ವಾಯುಭಾರ ಕುಸಿತವು ‘ಮುರಸು’ ಚಂಡಮಾರುತವಾಗಿ ತೀವ್ರಗೊಂಡಿದೆ.- ● Landfall Date: ನವೆಂಬರ್ 3 ರ ಬೆಳಗ್ಗೆ ● ಸ್ಥಳ: ಆಂಧ್ರಪ್ರದೇಶದ…

Read Full News
ನಂದಿನಿ ಹಾಲಿನ ದರ ಏರಿಕೆ: ಇಂದಿನಿಂದ ಹೊಸ ಬೆಲೆ ಜಾರಿ, ಹಾಲು ಮತ್ತು ಮೊಸರು ಎಷ್ಟು ದುಬಾರಿ?

ನಂದಿನಿ ಹಾಲಿನ ದರ ಏರಿಕೆ: ಇಂದಿನಿಂದ ಹೊಸ ಬೆಲೆ ಜಾರಿ, ಹಾಲು ಮತ್ತು ಮೊಸರು ಎಷ್ಟು ದುಬಾರಿ?

ಬೆಂಗಳೂರು: ನವೆಂಬರ್ 1, 2026: ಕರ್ನಾಟಕದ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕರ್ನಾಟಕ ಹಾಲು ಮಹಾಮಂಡಳಿ (KMF) ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪರಿಷ್ಕರಿಸಿದ್ದು, ನವೆಂಬರ್ 1ರಿಂದ ಹೊಸ ದರಗಳು ಜಾರಿಗೆ ಬಂದಿವೆ. ಹಾಲಿನ ವಿವಿಧ ಮಾದರಿಗಳ ಬೆಲೆ ಪ್ರತಿ ಲೀಟರ್‌ಗೆ ₹8ರಿಂದ ₹12ರವರೆಗೆ ಹೆಚ್ಚಳವಾಗಿದೆ. ಮೊಸರಿನ ಬೆಲೆಯೂ ಏರಿಕೆಯಾಗಿದೆ. ನಂದಿನಿ ಹಾಲಿನ ಹೊಸ ದರ ಎಷ್ಟು? ಕೆಎಂಎಫ್ ಪರಿಷ್ಕರಿಸಿರುವ ಪ್ರಮುಖ ಹಾಲಿನ ದರಗಳು ಹೀಗಿವೆ: ಹಾಲಿನ ವಿಧ ಹಳೆಯ ದರ ಹೊಸ…

Read Full News
ಕೇಂದ್ರದಿಂದ ರಾಜ್ಯಗಳಿಗೆ ದೀಪಾವಳಿ ಗಿಫ್ಟ್: 1.09 ಲಕ್ಷ ಕೋಟಿ ತೆರಿಗೆ ಹಂಚಿಕೆ, ಕರ್ನಾಟಕದ ಪಾಲು ಎಷ್ಟು?

ಕೇಂದ್ರದಿಂದ ರಾಜ್ಯಗಳಿಗೆ ದೀಪಾವಳಿ ಗಿಫ್ಟ್: 1.09 ಲಕ್ಷ ಕೋಟಿ ತೆರಿಗೆ ಹಂಚಿಕೆ, ಕರ್ನಾಟಕದ ಪಾಲು ಎಷ್ಟು?

ಬೆಂಗಳೂರು: ಹಬ್ಬದ ಸಂಭ್ರಮದ ನಡುವೆಯೇ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ದೇಶದ ಎಲ್ಲಾ ರಾಜ್ಯಗಳಿಗೆ ಒಟ್ಟು *1 ಲಕ್ಷದ 9 ಸಾವಿರ ಕೋಟಿ ರೂಪಾಯಿ* ತೆರಿಗೆ ಪಾಲನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ. ಇದು ಪ್ರತಿ ತಿಂಗಳು ನೀಡುವ ಸಾಮಾನ್ಯ ತೆರಿಗೆ ಪಾಲಲ್ಲ. ಅದರ ಜೊತೆಗೆ ನೀಡಲಾಗಿರುವ ಹೆಚ್ಚುವರಿ ಮೊತ್ತ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಎರಡನೇ ಹೆಚ್ಚುವರಿ ಕಂತು. ಕಳೆದ ಆಗಸ್ಟ್‌ನಲ್ಲೂ ಇದೇ ರೀತಿ 1.09 ಲಕ್ಷ ಕೋಟಿ…

Read Full News