Headlines

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣ ವಚನ – ರಾಜ್ಯದ 2ನೇ ಮಹಿಳಾ ರಾಜ್ಯಪಾಲರು!`

    ಕರ್ನಾಟಕಕ್ಕೆ ನೂತನ ರಾಜ್ಯಪಾಲರು: ಡಾ. ಸುಧಾ ಯಾದವ್ ಅಧಿಕಾರ ಸ್ವೀಕಾರ!   ಬೆಂಗಳೂರು, ಅಕ್ಟೋಬರ್ 16:ಕರ್ನಾಟಕ ರಾಜಭವನದಲ್ಲಿ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಹರಿಯಾಣ ಮೂಲದ ಹಿರಿಯ ವಿದ್ಯಾವಂತೆ ಡಾ. ಸುಧಾ ಯಾದವ್ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.   ಬೆಂಗಳೂರಿನ ಲೋಕಭವನ ಅರ್ಥಾತ್ ರಾಜಭವನದ ಪ್ರಸಿದ್ಧ ಗಾಜಿನ ಮನೆ (Glass House) ಯಲ್ಲಿ ನಡೆದ ಅತ್ಯಂತ ಭವ್ಯ ಸಮಾರಂಭದಲ್ಲಿ ಈ ಪ್ರಮಾಣ ವಚನ ಕಾರ್ಯಕ್ರಮ ಜರುಗಿತು.  …

Read Full News
ಕರ್ನಾಟಕ ಸಾರಿಗೆ ನಿಗಮಗಳ ನೌಕರರಿಗೆ ಪಿಎಫ್​​​ ಸಂಕಷ್ಟ! ಎರಡುವರೆ ಸಾವಿರ ಕೋಟಿ ಹಣ ಎಲ್ಲೋಯ್ತು?

ಕರ್ನಾಟಕ ಸಾರಿಗೆ ನಿಗಮಗಳ ನೌಕರರಿಗೆ ಪಿಎಫ್​​​ ಸಂಕಷ್ಟ! ಎರಡುವರೆ ಸಾವಿರ ಕೋಟಿ ಹಣ ಎಲ್ಲೋಯ್ತು?

  ಸಾರಿಗೆ ನಿಗಮಗಳಲ್ಲಿ PF ಬಿಕ್ಕಟ್ಟು: 2500 ಕೋಟಿ ಬಾಕಿ, ನೌಕರರ ಆಕ್ರೋಶ   ಬೆಂಗಳೂರು, ಅ.13: ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ (KSRTC, BMTC, NWKRTC, KKRTC) ನೌಕರರ ಭವಿಷ್ಯ ನಿಧಿ (PF) ಬಾಕಿ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ.   1,10,000 ನೌಕರರ ವೇತನದಿಂದ ಕಡಿತಗೊಂಡ 12% PF ಮೊತ್ತ, ಅಂದಾಜು 2,500 ಕೋಟಿ ರೂ., ಕಳೆದ ಹಲವು ತಿಂಗಳಿಂದ ಸಂಬಂಧಿತ ಟ್ರಸ್ಟ್‌ಗೆ ಜಮೆಯಾಗಿಲ್ಲ ಎಂದು ತಿಳಿದುಬಂದಿದೆ. ಇದರಿಂದಾಗಿ ಆಗಸ್ಟ್ ತಿಂಗಳಿನಿಂದ…

Read Full News
ಸಿಕ್ಸರ್ ಕಿಂಗ್ ರಿಎಂಟ್ರಿ!  ಇಂಡಿಯನ್ ಪ್ರೀಮಿಯರ್​ ಲೀಗ್​ಗೆ ಯುವರಾಜ್ ಸಿಂಗ್  ಎಂಟ್ರಿ!

ಸಿಕ್ಸರ್ ಕಿಂಗ್ ರಿಎಂಟ್ರಿ! ಇಂಡಿಯನ್ ಪ್ರೀಮಿಯರ್​ ಲೀಗ್​ಗೆ ಯುವರಾಜ್ ಸಿಂಗ್ ಎಂಟ್ರಿ!

  ನವದೆಹಲಿ: ಟೀಮ್ ಇಂಡಿಯಾದ ಸಿಕ್ಸರ್ ಕಿಂಗ್, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಮತ್ತೆ IPL ಗೆ ಎಂಟ್ರಿ ಕೊಟ್ಟಿದ್ದಾರೆ! ಆದ್ರೆ ಈ ಬಾರಿ ಬ್ಯಾಟ್ ಹಿಡಿದು ಅಲ್ಲ, ಕೋಚ್ ಆಗಿ!   ಮುಂಬರುವ IPL 2027* ಆವೃತ್ತಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಮತ್ತು ಬ್ಯಾಟಿಂಗ್ ಕೋಚ್* ಆಗಿ ಯುವಿ ನೇಮಕಗೊಂಡಿದ್ದಾರೆ. ಇದು ಯುವಿ ಪಾಲಿಗೆ ಮೊದಲ ಅಧಿಕೃತ ಪೂರ್ಣ ಪ್ರಮಾಣದ ಕೋಚಿಂಗ್ ಜವಾಬ್ದಾರಿ.   ಇದಕ್ಕೂ ಮುನ್ನ ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ ರಂತಹ…

Read Full News
ಯಶ್ ಭಾವುಕ ಮಾತು: ರಾಮಾಯಣ ಸಿನಿಮಾ ಅಲ್ಲ, ನಮಗೆ ಸಿಕ್ಕ ಆಶೀರ್ವಾದ! ಟ್ರೈಲರ್ ಲಾಂಚ್ ನಲ್ಲಿ ರಾಕಿ ಭಾಯ್ ಹೇಳಿದ್ದೇನು?`

ಯಶ್ ಭಾವುಕ ಮಾತು: ರಾಮಾಯಣ ಸಿನಿಮಾ ಅಲ್ಲ, ನಮಗೆ ಸಿಕ್ಕ ಆಶೀರ್ವಾದ! ಟ್ರೈಲರ್ ಲಾಂಚ್ ನಲ್ಲಿ ರಾಕಿ ಭಾಯ್ ಹೇಳಿದ್ದೇನು?`

  ಯಶ್ ಹೇಳಿದ್ರು – ರಾಮಾಯಣ ಸಿನಿಮಾ ಅಲ್ಲ, ಅದು ಆಶೀರ್ವಾದ!   ಬೆಂಗಳೂರು: ಕೆಜಿಎಫ್ ಸ್ಟಾರ್ ಯಶ್ ಅವರು ನಿನ್ನೆ (ಅಕ್ಟೋಬರ್ 15) ಬೆಂಗಳೂರಿನಲ್ಲಿ ನಡೆದ ರಾಮಾಯಣ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಈಗ ಎಲ್ಲೆಡೆ ವೈರಲ್ ಆಗಿದೆ.   “ಇದು ಸಿನಿಮಾ ಅಂತ ಅಂದುಕೊಂಡಿಲ್ಲ”   ವೇದಿಕೆ ಮೇಲೆ ಮಾತನಾಡಿದ ಯಶ್, “ರಾಮಾಯಣ ಸಿನಿಮಾವನ್ನು ನಾವು ಕಲಾವಿದರು, ತಂತ್ರಜ್ಞರು ಸಿನಿಮಾ ಎಂದು ಅಂದುಕೊಂಡೇ ಇಲ್ಲ. ಇದು ನಮಗೆ ಸಿಕ್ಕಿರುವ ಆಶೀರ್ವಾದ ಎಂದು ಭಾವಿಸಿ…

Read Full News